ಹಾಡೊಮ್ಮೆ ಹಾಡಬೇಕು
ಪಡುವಾರಳ್ಳಿ ಪಾಂಡವರು ಕೈಯ್ಯಾರ ಕಿಯ್ಯಣ್ಣರೈ
ವಿಜಯ ಭಾಸ್ಕರ್
ಹಾಡೊಮ್ಮೆ ಹಾಡಬೇಕು ಹಾಡೊಮ್ಮೆ ಹಾಡಬೇಕು
ಎಲ್ಲರೊಂದೇ.. ಎಲ್ಲರೊಂದೇ.. ಎನ್ನುವ
ಹಾಡೊಮ್ಮೆ ಹಾಡಬೇಕು ಹಾಡೊಮ್ಮೆ ಹಾಡಬೇಕು || ಪ ||
ಐಕ್ಯವೊಂದೆ ಮಂತ್ರ ಐಕ್ಯದಿಂದಲೆ ಸ್ವಾತಂತ್ರ್ಯ
ಮೌಢ್ಯ ಮುರಿಯುವ ಬನ್ನಿ
ಎಲ್ಲರೊಂದೇ.. ಎಲ್ಲರೊಂದೇ.. ಎನ್ನುವ
ಹಾಡೊಮ್ಮೆ ಹಾಡಬೇಕು ಹಾಡೊಮ್ಮೆ ಹಾಡಬೇಕು
|| ೧ ||ಹದಿನಾಲ್ಕು ಲೋಕವ ಸಪ್ತ ಸಾಗರವ ಕೆಂಚ..
ಗೆಲ್ಲುವ ಶಕ್ತಿಯು ನಮಗುಂಟು
ಎಲ್ಲರೊಂದೇ.. ಎಲ್ಲರೊಂದೇ.. ಎನ್ನುವ
ಹಾಡೊಮ್ಮೆ ಹಾಡಬೇಕು ಹಾಡೊಮ್ಮೆ ಹಾಡಬೇಕು || ೨ ||
ಪಡುವಾರಳ್ಳಿ ಪಾಂಡವರು
ಚಿತ್ರ ನೋಡಿ