ಸ್ವಾಮಿದೇವನೆ ಲೋಕಪಾಲನೆ
ಸ್ಕೂಲ್ ಮಾಸ್ಟರ್ ಕಣಗಾಲ್ ಪಭಾಕರ ಶಾಸ್ತ್ರಿ
ಟಿ. ಜಿ. ಲಿಂಗಪ್ಪ
ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ || ಪ ||
ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ || ಪ ||
ವಿಜಯವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ
ಮನೆಯ ಮಕ್ಕಳ ಐಕ್ಯಗಾನವ ಲಾಲಿಸೈ ಪರಿಪಾಲಿಸೈ || ಪ ||
ಸ್ಕೂಲ್ ಮಾಸ್ಟರ್
ಚಿತ್ರ ನೋಡಿ