ಕಣ್ಣ ಮುಚ್ಚಿ ಕುಳಿತರೆ
ಪಡುವಾರಳ್ಳಿ ಪಾಂಡವರು ದೊಡ್ಡರಂಗೇಗೌಡ
ವಿಜಯ ಭಾಸ್ಕರ್
ಕಣ್ಣ ಮುಚ್ಚಿ ಕುಳಿತರೆ ಕಾಣುವೆ ನೀ ಒಬ್ಬನೆ
ಶಿವನೇ.. ಕಾಣುವೆ ನೀ ಒಬ್ಬನೆ
ಕಣ್ಣ ಬಿಟ್ಟು ನೋಡಲು ಕಾಣ್ವರು ನೂರಾರು ಶಿವರು
ಶಿವನೇ.. ಕಾಣ್ವರು ನೂರಾರು ಶಿವರು || ಪ ||
ನೈವೇಧ್ಯ ನೇಮದಲಿ ತಿನ್ನುವುದನು ಬಿಟ್ಟೆ
ಆ ತಟ್ಟೆಯಲಿ ನಾ ಕಂಡೆ ನೂರಾರು ಬರಿ ಹೊಟ್ಟೆ
ಆ ಹೊಟ್ಟೆ ಕಾಣುವುದೆಂದೋ ಅನ್ನ ತುಂಬಿದ ತಟ್ಟೆ || ೧ ||
ಪಡುವಾರಳ್ಳಿ ಪಾಂಡವರು
ಚಿತ್ರ ನೋಡಿ