ಸಿಂಹಾದ್ರಿಯ ಸಿಂಹ
2002ತೆರೆ-ಮರೆ
ನಿರ್ದೇಶಕರು
ಎಸ್. ನಾರಾಯಣ್
ನಿರ್ಮಾಪಕರ
ಶ್ರೀಮತಿ ಪ್ರಭಾವತಿ ವಿಜಯಕುಮಾರ್
ಸಂಭಾಷಣೆ
ಎಸ್. ನಾರಾಯಣ್
ಗೀತರಚನೆ
ಎಸ್. ನಾರಾಯಣ್
ಸಂಗೀತ
ದೇವ
ಚಿತ್ರಸಂಸ್ಥೆ
ಯಜಮಾನ ಫಿಲಮ್ಸ್
ತಾರಾಗಣ
ವಿಷ್ಣುವರ್ಧನ್, ಮೀನ, ಭಾನುಪ್ರಿಯ, ಶೋಭರಾಜ್, ಅಭಿಜಿತ್, ಮುಖ್ಯಮಂತ್ರಿ ಚಂದ್ರು
ಈ ಚಿತ್ರ ತಮಿಳಿನ ಈರೋಡು ಸುಂದರ ರಾಜನ್(೧೯೯೪) ರ ಕನ್ನಡ ಅವತರಿಣಿಕೆಯಾಗಿದೆ.