ಹೊಂಬಿಸಿಲು
ಈ ಚಿತ್ರವು ಉಷಾ ನವರತ್ನರಾಮ್ ಅವರ ಹೊಂಬಿಸಿಲು ಕಾದಂಬರಿಯನ್ನು ಆಧರಿಸಿದೆ.
ಈ ಚಿತ್ರದ ಅಭಿನಯಕ್ಕಾಗಿ ವಿಷ್ಣುವರ್ಧನ್ ರವರಿಗೆ ೧೯೭೮ ನೇ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತು.
ತೆರೆ-ಮರೆ
| ನಿರ್ದೇಶಕರು | ಗೀತಪ್ರಿಯಾ |
| ನಿರ್ಮಾಪಕರ | ಬಿ. ಎಸ್. ಸೋಮಸುಂದರ್, ಆರ್. ಸಂಪತ್ ರಾಜ್ |
| ಚಿತ್ರಕಥೆ | ಶ್ರೀಮತಿ ಉಷಾ ನವರತ್ನರಾಮ್ |
| ಸಂಭಾಷಣೆ | ಗೀತಪ್ರಿಯಾ |
| ಗೀತರಚನೆ | ಗೀತಪ್ರಿಯಾ, ಆರ್. ಎನ್. ಜಯಗೋಪಾಲ್ |
| ಸಂಗೀತ | ರಾಜನ್-ನಾಗೇಂದ್ರ |
| ಚಿತ್ರಸಂಸ್ಥೆ | ನಿರುಪಮ ಮೂವೀಸ್ |
| ತಾರಾಗಣ | ವಿಷ್ಣುವರ್ಧನ್, ಲೀಲಾವತಿ, ಆರತಿ, ಶಿವರಾಂ, ಸೀತಾರಾಮ್ |