ಅಗ್ರತಾಣ

ಕನ್ನಡ ಜಾಲದ ಅತ್ಯುತ್ತಮ ತಾಣಗಳು, ಸ್ವತಂತ್ರ ಬ್ಲಾಗ್‌ಗಳು ಮತ್ತು ಸಾಂಸ್ಕೃತಿಕ ಪೋರ್ಟಲ್‌ಗಳ ದೈನಂದಿನ ಸಂಗ್ರಹ. ಪ್ರತಿ ದಿನ ೫ ಅಗ್ರ ಲಿಂಕ್‌ಗಳು — ಆಯ್ದ ವಿಭಾಗಗಳಿಂದ.

ಇಂದಿನ ಅಗ್ರ ೫ ತಾಣಗಳು

ಎಲ್ಲ ವಿಭಾಗಗಳ ಅತ್ಯಂತ ಮೆಚ್ಚಿನ ಲಿಂಕ್‌ಗಳು

#1
ಸಾಹಿತ್ಯ kendasampige.com

ಹರಿದೋದ ಉಡುದಾರ, ಕಳೆದೋದ ಪ್ಯಾಂಟ್‌ಪೀಸ್ ಮತ್ತು ಶರ್ಟ್: ಎಸ್. ಗಂಗಾಧರಯ್ಯ ಅನುಭವ ಕಥನ

ಅಣ್ಣ ಒಂದು ಮಾತನ್ನೂ ಬೈಯ್ಯದೆ ಅದನ್ನು ನನಗಾಗಿ ಬಿಟ್ಟು ಹೋಗಿದ್ದು ಅಂತ ನನಗೆ ಗೊತ್ತಾಗಿಹೋಗಿತ್ತು. ಆದರೂ ಅದನ್ನು ಕತ್ತರಿಸಿ ನನ್ನ ಅಳತೆಗೆ ಹೊಲಿಸಿಕೊಳ್ಳಲು ನನಗೆ ಸುತರಾಂ ಇಷ್ಟವಿರಲಿಲ್ಲ.

#2
ಸಾಹಿತ್ಯ kendasampige.com

ಬಾಗಲಕೋಟೆಯ ಅಡವಿಯಲ್ಲಿ ಬೋಸರಿಗಾಗಿ ಹುಡುಕಿದ್ದು: “ಹಳೆಯ ಪುಟಗಳಿಂದ…” ಸರಣಿಯಲ್ಲಿ ವೀಣಾ ಶಾಂತೇಶ್ವರ ಬರಹ

ನನ್ನ ಕನಸಿನ ಹೀರೋ ಹೀಗೆ ಬೀಡಿ, ಸಿಗರೇಟು ಸೇದುವಷ್ಟು ಹೊಲಸು ಮನುಷ್ಯನಾಗಿರಲು ಶಕ್ಯವೇ ಇಲ್ಲ. ಇವನಲ್ಲ.

#3
ಸಾಹಿತ್ಯ kendasampige.com

ನೀಲಿ ಮಿಂಚುಳ್ಳಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಬೇಟೆ ಕಂಡೊಡನೆ, ಪುಳಕ್ಕನೆ ನೀರಿಗೆ ಧುಮುಕಿ, ಮೀನನ್ನು ಕಚ್ಚಿಕೊಂಡು ಪುಟಿಯುತ್ತದೆ; ನೀರಿನ ಅಡಿಯಲ್ಲಿ ರೆಕ್ಕೆಗಳನ್ನು ತೆರೆದುಕೊಂಡು, ಕಣ್ಣುಗಳನ್ನು ತೆರೆದುಕೊಂಡೇ ಬೇಟೆಯನ್ನು ಹಿಡಿಯುತ್ತವೆ. ಬೇಟೆಯನ್ನು ಹಿಡಿದು ನೇರವಾಗಿ ಕುಳಿತಲ್ಲಿಗೇ ಬಂದು ಮೀನಿನ ಬಾಲವನ್ನು ಹಿಡಿದು, ಅದರ ತಲೆಯನ್ನು ಮರಕ್ಕೆ ಹತ್ತಾರು ಬಾರಿ ಹೊಡೆದು ಕೊಲ್ಲುತ್ತದೆ.

#4
ಸಾಹಿತ್ಯ kendasampige.com

ಮಹಾ ಕುಂಭ 2025: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಸಾವಿರ ಸಾವಿರ ಸಂಖ್ಯೆಯಲ್ಲಿ ಮಹಾ ಕುಂಭಕ್ಕಾಗಿ ತಮ್ಮ ತಮ್ಮ ಗುರುಗಳ ಆಣತಿಯಂತೆ ಎಲ್ಲಿಂದೆಲ್ಲಾ ಹೊರಟು ಬರೋ ನಾಗಾಗಳು. ಕೆಲವರು ಮೌನಿ, ಕೆಲವರು ವಾಚಾಳಿಗಳು.

#5
ಸಾಹಿತ್ಯ kendasampige.com

ಶಿವರಾಜ ಅರಳಿ ಬರೆದ ಈ ದಿನದ ಕವಿತೆ

"ನಟ್ಟ ನಡು ರಾತ್ರಿಯ ಅಂಗಳದಲಿ ಕಣ್ಣಿಗೆ ಕಣ್ಣಿಟ್ಟು ಒಲವ ಮಧುವನು ಬಸಿಯುವಾಗ ಶಹರದ ಬೀದಿ ದೀಪವು ಗಡಿಯಾರದ ಕೈಗಳನು ಸರಳಿನಲಿ ಬಂಧಿಸಿ, ಕ್ಷಣ ಹೊತ್ತು ಕಾಲದ ಹಾದಿಯಲ್ಲಿ ಅಂಗಾತ ಮಲಗಿತ್ತು"- ಶಿವರಾ...

ಸಾಹಿತ್ಯ

5 / ೫ ತಾಣಗಳು

# 1 kendasampige.com

ಹರಿದೋದ ಉಡುದಾರ, ಕಳೆದೋದ ಪ್ಯಾಂಟ್‌ಪೀಸ್ ಮತ್ತು ಶರ್ಟ್: ಎಸ್. ಗಂಗಾಧರಯ್ಯ ಅನುಭವ ಕಥನ

ಅಣ್ಣ ಒಂದು ಮಾತನ್ನೂ ಬೈಯ್ಯದೆ ಅದನ್ನು ನನಗಾಗಿ ಬಿಟ್ಟು ಹೋಗಿದ್ದು ಅಂತ ನನಗೆ ಗೊತ್ತಾಗಿಹೋಗಿತ್ತು. ಆದರೂ ಅದನ್ನು ಕತ್ತರಿಸಿ ನನ್ನ ಅಳತೆಗೆ ಹೊಲಿಸಿಕೊಳ್ಳಲು ನನಗೆ ಸುತರಾಂ ಇಷ್ಟವಿರಲಿಲ್ಲ.

# 2 kendasampige.com

ಬಾಗಲಕೋಟೆಯ ಅಡವಿಯಲ್ಲಿ ಬೋಸರಿಗಾಗಿ ಹುಡುಕಿದ್ದು: “ಹಳೆಯ ಪುಟಗಳಿಂದ…” ಸರಣಿಯಲ್ಲಿ ವೀಣಾ ಶಾಂತೇಶ್ವರ ಬರಹ

ನನ್ನ ಕನಸಿನ ಹೀರೋ ಹೀಗೆ ಬೀಡಿ, ಸಿಗರೇಟು ಸೇದುವಷ್ಟು ಹೊಲಸು ಮನುಷ್ಯನಾಗಿರಲು ಶಕ್ಯವೇ ಇಲ್ಲ. ಇವನಲ್ಲ.

# 3 kendasampige.com

ನೀಲಿ ಮಿಂಚುಳ್ಳಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಬೇಟೆ ಕಂಡೊಡನೆ, ಪುಳಕ್ಕನೆ ನೀರಿಗೆ ಧುಮುಕಿ, ಮೀನನ್ನು ಕಚ್ಚಿಕೊಂಡು ಪುಟಿಯುತ್ತದೆ; ನೀರಿನ ಅಡಿಯಲ್ಲಿ ರೆಕ್ಕೆಗಳನ್ನು ತೆರೆದುಕೊಂಡು, ಕಣ್ಣುಗಳನ್ನು ತೆರೆದುಕೊಂಡೇ ಬೇಟೆಯನ್ನು ಹಿಡಿಯುತ್ತವೆ. ಬೇಟೆಯನ್ನು ಹಿಡಿದು ನೇರವಾಗಿ ಕುಳಿತಲ್ಲಿಗೇ ಬಂದು ಮೀನಿನ ಬಾಲವನ್ನು ಹಿಡಿದು, ಅದರ ತಲೆಯನ್ನು ಮರಕ್ಕೆ ಹತ್ತಾರು ಬಾರಿ ಹೊಡೆದು ಕೊಲ್ಲುತ್ತದೆ.

# 4 kendasampige.com

ಮಹಾ ಕುಂಭ 2025: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಸಾವಿರ ಸಾವಿರ ಸಂಖ್ಯೆಯಲ್ಲಿ ಮಹಾ ಕುಂಭಕ್ಕಾಗಿ ತಮ್ಮ ತಮ್ಮ ಗುರುಗಳ ಆಣತಿಯಂತೆ ಎಲ್ಲಿಂದೆಲ್ಲಾ ಹೊರಟು ಬರೋ ನಾಗಾಗಳು. ಕೆಲವರು ಮೌನಿ, ಕೆಲವರು ವಾಚಾಳಿಗಳು.

# 5 kendasampige.com

ಶಿವರಾಜ ಅರಳಿ ಬರೆದ ಈ ದಿನದ ಕವಿತೆ

"ನಟ್ಟ ನಡು ರಾತ್ರಿಯ ಅಂಗಳದಲಿ ಕಣ್ಣಿಗೆ ಕಣ್ಣಿಟ್ಟು ಒಲವ ಮಧುವನು ಬಸಿಯುವಾಗ ಶಹರದ ಬೀದಿ ದೀಪವು ಗಡಿಯಾರದ ಕೈಗಳನು ಸರಳಿನಲಿ ಬಂಧಿಸಿ, ಕ್ಷಣ ಹೊತ್ತು ಕಾಲದ ಹಾದಿಯಲ್ಲಿ ಅಂಗಾತ ಮಲಗಿತ್ತು"- ಶಿವರಾ...

ವಿಜ್ಞಾನ

5 / ೫ ತಾಣಗಳು

# 1 techkannada.com

ವಿವೋ S2 FE vs ಮೋಟೊರೋಲಾ ಎಡ್ಜ್ 70 ಪ್ರೊ: ₹40,000 ಬಜೆಟ್‌ನಲ್ಲಿ ಯಾವುದು ಬೆಸ್ಟ್?

₹40,000 ಬೆಲೆಯೊಳಗೆ ಉತ್ತಮ ಸ್ಮಾರ್ಟ್‌ಫೋನ್ ಆಯ್ಕೆ ಮಾಡುವುದು ಅಷ್ಟು ಸುಲಭವಲ್ಲ. ಈ ಬೆಲೆಯಲ್ಲಿ ವಿವೋ S2 FE ಮತ್ತು ಮೋಟೊರೋಲಾ ಎಡ್ಜ್ 70 ಪ್ರೊ ನಡುವೆ ಪೈಪೋಟಿ

# 2 kannada.gizbot.com

ನಥಿಂಗ್‌ನ ಹೊಸ ಎಐ ಗ್ಯಾಡ್ಜೆಟ್ ಟೀಸರ್ ಔಟ್! ಭಾರತದಲ್ಲಿ ಖರೀದಿಸಬಹುದಾದ ಬೆಸ್ಟ್ ಎಐ ಸ್ಮಾರ್ಟ್‌ಫೋನ್ ಮತ್ತು ಇಯರ್‌ಬಡ್ಸ್‌ಗಳು ಯಾವುವು?

Nothing has teased its new screenless AI gadget for December 2026. ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಎಐ ಸ್ಮಾರ್ಟ್‌ಫೋನ್‌ಗಳು ಮತ್ತು ಇಯರ್‌ಬಡ್ಸ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

# 4 kannada.gizbot.com

ನೆಟ್‌ಫ್ಲಿಕ್ಸ್ ಉಚಿತವಾಗಿ ಬೇಕೆ? ಜಿಯೋ vs ಏರ್‌ಟೆಲ್ ಬೆಸ್ಟ್ ಪ್ಲಾನ್‌ಗಳ ಕಂಪ್ಲೀಟ್ ಮಾಹಿತಿ

Looking for the best prepaid plans with Netflix and OTT benefits? ಜಿಯೋ ಮತ್ತು ಏರ್‌ಟೆಲ್‌ನ ಹೊಸ ಪ್ಲಾನ್‌ಗಳ ಸಂಪೂರ್ಣ ಮಾಹಿತಿ ಮತ್ತು ಬೆಲೆ ಹೋಲಿಕೆ ಇಲ್ಲಿದೆ.

# 5 kannada.gizbot.com

ರಿಯಲ್‌ಮಿ ಫೋನ್ ಬಳಕೆದಾರರೇ ಗಮನಿಸಿ: ನವೆಂಬರ್ 14-16ರವರೆಗೆ ಆಫ್ಟರ್-ಸೇಲ್ಸ್ ಸೇವೆ ಸ್ಥಗಿತ!

Realme is pausing after-sales services for IT migration from Nov 14 to Nov 16, 2026. ಈ ಅವಧಿಯಲ್ಲಿ ಫೋನ್ ರಿಪೇರಿ ಸೇವೆಗಳು ಲಭ್ಯವಿರುವುದಿಲ್ಲ, ಗ್ರಾಹಕರು ಈ ಸೂಚನೆಗಳನ್ನು ಪಾಲಿಸಿ.

ಕ್ರೀಡೆ

5 / ೫ ತಾಣಗಳು

# 1 kannada.mykhel.com

ಭಾರತಕ್ಕೆ 9ನೇ U19 ಏಷ್ಯಾ ಕಪ್ ಕಿರೀಟದ ಗುರಿ, ಫೈನಲ್‌ನಲ್ಲಿ ಪಾಕಿಸ್ತಾನ ಎದುರಾಳಿ

ಶನಿವಾರ (ನವೆಂಬರ್ 14, 2026) ಅಲ್ ಅಮೇರಾತ್‌ನಲ್ಲಿ ನಡೆಯಲಿರುವ ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನವನ್ನು ಎದುರಿಸಲಿರುವ ಭಾರತ, ವೈಯಕ್ತಿಕ ಪ್ರತಿಭೆಯನ್ನು ಸಾಮೂಹಿಕ ಪ್ರದರ್ಶನವಾಗಿ ಪರಿವರ್ತಿಸಲು ಯತ್ನಿಸಲಿದೆ. ದಾಖಲೆಯ 9ನೇ ಪ್ರಶಸ್ತಿಗಾಗಿ ಕಣಕ್ಕಿಳಿಯಲಿರುವ ಯುವ ಭಾರತ ತಂಡವು, ಕಳೆದ ವರ್ಷದ ಹೀನಾಯ ಸೋಲಿಗೆ ಸೇಡು ತೀರಿಸಿಕ

# 2 kannada.mykhel.com

ಭಾರತಕ್ಕೆ ಹೀನಾಯ ಸೋಲು; ನ್ಯೂಜಿಲೆಂಡ್ ವಿರುದ್ಧ 89 ರನ್‌ಗಳಿಗೆ ಆಲೌಟ್, ಸರಣಿ ಈಗ 2-1

ನವೆಂಬರ್ 13, 2026 ರಂದು ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ ಭಾರತದ ವಿರುದ್ಧ 244 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಬೇ ಓವಲ್‌ನಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ 50 ಓವರ್‌ಗಳಲ್ಲಿ 333 ರನ್ ಬಿಟ್ಟುಕೊಟ್ಟಿತು.

# 3 kannada.mykhel.com

ಮಹ್ಲಿ ಬೋರ್ಡ್‌ಮನ್: ಆಸ್ಟ್ರೇಲಿಯಾ ಯುವ ವೇಗಿಯ ಐತಿಹಾಸಿಕ ಏಕದಿನ ಚೊಚ್ಚಲ ಪಂದ್ಯ, ದಾಖಲೆಗಳ ಸೃಷ್ಟಿ

ಮಹ್ಲಿ ಬೋರ್ಡ್‌ಮನ್ ಅವರು ತಮ್ಮ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆಯಲ್ಲಿಯೇ ಅದ್ಭುತ ಪ್ರದರ್ಶನ ನೀಡಿ, ಆಸ್ಟ್ರೇಲಿಯಾ ತಂಡಕ್ಕೆ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. 21 ವರ್ಷದ ಬಲಗೈ ವೇಗಿ, ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ 7.4 ಓವರ್‌ಗಳಲ್ಲಿ 6 ವಿಕೆಟ್ ಕಬಳಿಸಿ 24 ರನ್ ನೀಡಿದರು.

# 4 kannada.mykhel.com

ಮಾರ್ಕೋ ಜೇನ್ಸೆನ್, ದೀಪ್ತಿ ಶರ್ಮಾ ಅಕ್ಟೋಬರ್ ತಿಂಗಳ ICC ಆಟಗಾರರಾಗಿ ಆಯ್ಕೆ

ದಕ್ಷಿಣ ಆಫ್ರಿಕಾದ ಮಾರ್ಕೋ ಜೇನ್ಸೆನ್ ಮತ್ತು ಭಾರತದ ದೀಪ್ತಿ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಅಸಾಧಾರಣ ಪ್ರದರ್ಶನಕ್ಕಾಗಿ ಪುರಸ್ಕಾರ ಪಡೆದಿದ್ದಾರೆ, ಅಕ್ಟೋಬರ್ ತಿಂಗಳ ICC ಪುರುಷರ ಮತ್ತು ಮಹಿಳಾ ಆಟಗಾರರಾಗಿ ಹೆಸರಿಸಲ್ಪಟ್ಟಿದ್ದಾರೆ. ಜೇನ್ಸೆನ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಈ ಪ್ರತಿಷ್ಠಿತ ಗೌರವವನ್ನು ಪಡೆದಿದ್ದರೆ, ಭಾರತೀಯ ಆಲ್-ರೌಂ

# 5 kannada.mykhel.com

ರತ್ನಗಿರಿ ಜೆಟ್ಸ್ ನಿಂದ ಪುಣೆಯಲ್ಲಿ ಮೊದಲ ಅಧಿಕೃತ ಕ್ರಿಕೆಟ್ ಅಕಾಡೆಮಿ ಉದ್ಘಾಟನೆ: ಸಿಲ್ವರ್ ಬರ್ಚ್ ವಿಷನ್ ಸಹಯೋಗ

ಎರಡು ಬಾರಿ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ (MPL) ಚಾಂಪಿಯನ್ ಆಗಿ ಯಶಸ್ಸು ಸಾಧಿಸಿರುವ ರತ್ನಗಿರಿ ಜೆಟ್ಸ್, ಪುಣೆಯ ವಡಗಾಂವ್ ಬುಡ್ರುಕ್‌ನಲ್ಲಿ ಸಿಲ್ವರ್ ಬರ್ಚ್ ವಿಷನ್ ಸ್ಪೋರ್ಟ್ಸ್ ಅಕಾಡೆಮಿ ಜೊತೆಗೂಡಿ ತನ್ನ ಮೊದಲ ಅಧಿಕೃತ ಕ್ರಿಕೆಟ್ ಅಕಾಡೆಮಿಯನ್ನು ಪ್ರಾರಂಭಿಸಿರುವುದಾಗಿ ಪ್ರಕಟಿಸಿದೆ. ಈ ಉಪಕ್ರಮವು, ಉದಯೋನ್ಮುಖ ಪ್ರತಿಭೆಗಳಿಗೆ ಗ್ರಾಸ್‌ರೂಟ್ ಕ್ರಿಕೆಟ

ಆರೋಗ್ಯ

5 / ೫ ತಾಣಗಳು

# 1 kannada.boldsky.com

ಬುಧ ಮಾರ್ಗಿ: ದಂಪತಿಗಳ ಜಗಳಕ್ಕೆ ಫುಲ್ ಸ್ಟಾಪ್ ಇಡಲು 10 ನಿಮಿಷದ ಮ್ಯಾಜಿಕ್ ಸೂತ್ರ!

Turn the 'Budha Margi' trend into a fresh start for your relationship with these simple communication hacks. ದಂಪತಿಗಳ ನಡುವಿನ ಜಗಳ ಬಗೆಹರಿಸಲು 10 ನಿಮಿಷದ ಕಾಲ್ ಸ್ಕ್ರಿಪ್ಟ್ ಮತ್ತು ₹300 ರೊಳಗಿನ ಡೇಟ್ ಐಡಿಯಾಗಳನ್ನು ಇಲ್ಲಿ ನೋಡಿ.

# 2 kannada.boldsky.com

ದೆಹಲಿಯ ವಿಷಕಾರಿ ಗಾಳಿ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಈ ವ್ಯಾಯಾಮ ಮಾಡಿ!

Delhi's air quality has reached severe levels. ದೆಹಲಿಯ ವಿಷಕಾರಿ ಗಾಳಿಯ ನಡುವೆ ಆರೋಗ್ಯ ಕಾಪಾಡಿಕೊಳ್ಳಲು ಮನೆಯಲ್ಲೇ ಮಾಡಬಹುದಾದ ಸರಳ ವ್ಯಾಯಾಮಗಳು ಮತ್ತು ಸುರಕ್ಷತಾ ಕ್ರಮಗಳ ಮಾಹಿತಿ ಇಲ್ಲಿದೆ.

# 3 kannada.boldsky.com

ಮಕ್ಕಳ ಭವಿಷ್ಯ ಭದ್ರವಾಗಿರಲಿ: ಎನ್‌ಪಿಎಸ್ ವಾತ್ಸಲ್ಯದಿಂದ ಪಾಕೆಟ್ ಮನಿವರೆಗೆ ಪೋಷಕರಿಗೆ ಇಲ್ಲಿದೆ ಸೂಕ್ತ ಹಣಕಾಸು ಮಾರ್ಗದರ್ಶಿ

Secure your child's future with smart financial planning this Children's Financial Security Week. ಎನ್‌ಪಿಎಸ್ ವಾತ್ಸಲ್ಯ, ಸುಕನ್ಯಾ ಸಮೃದ್ಧಿ ಮತ್ತು ಪಾಕೆಟ್ ಮನಿ ನಿರ್ವಹಣೆಯ ಮೂಲಕ ನಿಮ್ಮ ಮಗುವಿನ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿ.

# 4 kannada.boldsky.com

ಇಂದಿನಿಂದ ಹಾಲು ದುಬಾರಿ: ಅಮೂಲ್, ಮದರ್ ಡೈರಿ ಬೆಲೆ ಏರಿಕೆ; ಬಜೆಟ್ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ

Milk prices have surged across India starting November 12, 2026, impacting household budgets. ಅಮೂಲ್ ಮತ್ತು ಮದರ್ ಡೈರಿ ಹಾಲಿನ ದರ ಏರಿಕೆಯಾಗಿದ್ದು, ಬಜೆಟ್ ಉಳಿಸಲು ಮತ್ತು ಪೌಷ್ಟಿಕಾಂಶ ಪಡೆಯಲು ಇಲ್ಲಿವೆ ಸರಳ ಉಪಾಯಗಳು.

# 5 kannada.boldsky.com

ಬಿಗ್ ಬಾಸ್ ಕನ್ನಡ 13: ದೊಡ್ಮನೆಯ ಹೊಸ ಕ್ಯಾಪ್ಟನ್ ಯಶಸ್ ಕೃಷ್ಣ, ಮನೆಯಲ್ಲಿ ಬದಲಾಗುತ್ತಾ ಗೇಮ್ ಪ್ಲಾನ್?

Yashas Krishna has been crowned the new captain of Bigg Boss Kannada 13 in week 10. ಈ ಬದಲಾವಣೆಯಿಂದ ದೊಡ್ಮನೆಯಲ್ಲಿ ಸ್ಪರ್ಧಿಗಳ ಗೇಮ್ ಪ್ಲಾನ್ ಮತ್ತು ಇಮ್ಯೂನಿಟಿ ಲೆಕ್ಕಾಚಾರ ಸಂಪೂರ್ಣವಾಗಿ ಬದಲಾಗಲಿದೆ.

ಕಲೆ

5 / ೫ ತಾಣಗಳು

# 1 kannada.filmibeat.com

ಪಾತ್ರವನ್ನ ಬೈಯ್ಯೋದಲ್ದೇ ನನ್ನನ್ನೂ ಬೈತಿದ್ರು, ಆಕ್ಟಿಂಗೇ ಬಿಟ್‌ಬಿಡಾಣ ಅನಿಸಿತ್ತು : ನಮ್ರತಾ ಗೌಡ, ದಾರುಣ ಅಂತ್ಯ ಕಂಡ ಕರ್ಣ ಸೀರಿ

ಕರ್ಣ ಸೀರಿಯಲ್‌ನಲ್ಲಿ ನಮ್ರತಾ ಗೌಡ ಪಾತ್ರ ದಾರುಣ ಅಂತ್ಯ ಕಂಡಿದೆ. ಮಗುವಿಗೆ ಜನ್ಮ ನೀಡಿರುವ ನಿತ್ಯಾ ಹಠಾತ್‌ ಮೃತಪಟ್ಟಿದ್ದಾಳೆ.

# 2 kannada.filmibeat.com

ರಿಲೀಸ್ ಆದ ಎಂಟೇ ದಿನಗಳಲ್ಲಿ ಹಲವು ರೆಕಾರ್ಡ್ಸ್ ಬ್ರೇಕ್, ಸಾವಿರ ಕೋಟಿ ಕ್ಲಬ್‌ ಸೇರಿದ ರಾಮಾಯಣ, ಪೋಸ್ಟರ್‌ ಹಂಚಿಕೊಂಡ ಯಶ್‌!

ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುತ್ತಿರುವ ‘ರಾಮಾಯಣ' (Ramayana) ಸಿನಿಮಾ ಬಿಡುಗಡೆಯಾದ ಕೇವಲ ಎಂಟು ದಿನಗಳಲ್ಲೇ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1,000 ಕೋಟಿ ರೂಪಾಯಿ ಗಡಿ ದಾಟಿದೆ. ಈ ಮೂಲಕ ಅತಿ ವೇಗವಾಗಿ ಸಾವಿರ ಕೋಟಿ ಕ್ಲಬ್‌ ಸೇರಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

# 3 kannada.filmibeat.com

ನೋಡಲು ಚನ್ನಾಗಿಲ್ಲದಿದ್ದರೂ ಪರ್ವಾಗಿಲ್ಲ, ಸೌಮ್ಯ ಗುಣದವರಿಷ್ಟ ಎಂದ ಈ ನಟಿಗೆ ಪ್ರಪೋಸ್ ಮಾಡೋದಾದ್ರೆ ಹೀಗೇ ಹೊಗಿ

ಮಲಯಾಳಂನ ಸುಂದರಿ ಅನಸ್ವರಾ ರಾಜನ್ (Anaswara Rajan) ಟಾಲಿವುಡ್‌ನಲ್ಲಿ ಸತತ ಅವಕಾಶಗಳೊಂದಿಗೆ ಮುನ್ನಡೆಯುತ್ತಿದ್ದಾರೆ. ನಟನೆ ಮತ್ತು ಸೌಂದರ್ಯದಿಂದ ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿರುವ ಅನಸ್ವರಾ, ತಮ್ಮ ಸಾಮರ್ಥ್ಯದಿಂದ ಶೀಘ್ರದಲ್ಲೇ ಅಗ್ರಮಾನ್ಯ ನಟಿಯರ ಪಟ್ಟಿಗೆ ಸೇರ್ಪಡೆಯಾದರೂ ಅಚ್ಚರಿಪಡಬೇಕಾಗಿಲ್ಲ.

# 4 kannada.filmibeat.com

ರಾಮಾಯಣದಲ್ಲಿ ರಾವಣನಾಗಿ ಅದ್ಭುತವಾಗಿ ನಟಿಸಿದ ಯಶ್‌ಗೆ ಧ್ವನಿ ಕೊಡೋದು ಅಷ್ಟು ಸುಲಭವಾಗಿರಲಿಲ್ಲ: ನಟ ಶರದ್ ಕೇಳ್ಕರ್

ಶರದ್ ಕೇಳ್ಕರ್ (Sharad Kelkar) ಅವರು ನಿತೇಶ್ ತಿವಾರಿಯವರ 'ರಾಮಾಯಣ: ಭಾಗ ಒಂದು' ಚಿತ್ರದ ಹಿಂದಿ ಆವೃತ್ತಿಯಲ್ಲಿ ಯಶ್ ಅವರ ರಾವಣ ಪಾತ್ರಕ್ಕೆ ಧ್ವನಿ ನೀಡಿದ್ದು, ಕರ್ನಾಟಕದ ನಟನೊಬ್ಬನ ಪ್ರತಿಭೆ ಬಗ್ಗೆ ಮಕ್ತ ಕಂಠದಿಂದ ಹಾಡಿ ಹೊಗಳಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಕೆಲವು ಸ್ಮರಣೀಯ ಡಬ್ಬಿಂಗ್ ಕೆಲಸಗಳಿಗೆ ಹೆಸರುವಾಸಿಯಾದ ಇವರು, ಈ ಯಶ್‌ಗೆ ಧ್ವನಿ ನೀಡುವುದು ಅ

# 5 kannada.filmibeat.com

ಗೌರಿಪುತ್ರದ ಕಾವ್ಯಾಗೆ ಬಜಾರಿ ಪಾತ್ರವೇ ಪಕ್ಕನಾ! ಯಾಕೋ ಈ ಪಾತ್ರಕ್ಕೆ ಇವಳು ಸೂಟ್ ಆಗೋಲ್ಲ ಅಂತಿರೋದ್ಯಾಕೆ?

ಕನ್ನಡ ಕಿರುತೆರೆಯಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡು, ಈಗ ನಾಯಕಿಯಾಗಿ ನಟಿಸುತ್ತಿರುವವರು ಮಹತಿ ಭಟ್‌ (Mahati Bhat). ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಡ್ರಾಮಾ ಜೂನಿಯರ್ಸ್‌' ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಹತಿ, ಮುಂದೆ ಹಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.