# 1 kannada.filmibeat.com
ಪ್ರೇಮದ ಊರಲಿʼ (Premada Oorali) ಸಿನಿಮಾ ಕಲೆಕ್ಷನ್‌ 150 ಕೋಟಿ ರೂಪಾಯಿ ದಾಟಿದೆ ಅನ್ನೋದು ಸದ್ಯ ಸಿಕ್ಕಿರೋ ಮಾಹಿತಿ. ಈ ಸಿನಿಮಾ ಯಾವ ಓಟಿಟಿಯಲ್ಲಿ ಬರಬಹುದು, ಸ್ಯಾಟಲೈಟ್‌ ಹಕ್ಕು ಯಾರಿಗೆ ಹೋಗಿದೆ ಅನ್ನುವ ಬಗ್ಗೆ ಸುಮಾರು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ.
# 2 kannada.filmibeat.com
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಕಾಣಲಿರುವ ಈ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.
# 3 kannada.filmibeat.com
ಪ್ರಸ್ತುತ ದಕ್ಷಿಣ ಭಾರತದಲ್ಲಿ ಅತ್ಯಂತ ಯಶಸ್ವಿ ನಾಯಕಿಯರಲ್ಲಿ ಮಲಯಾಳಂ ನಟಿ ಮಮಿತಾ ಬೈಜು ಒಬ್ಬರು. ಮಲಯಾಳಂ, ತಮಿಳು ಜೊತೆಗೆ ತೆಲುಗಿನಲ್ಲಿ ಸಿನಿಮಾಗಳನ್ನು ಮಾಡುತ್ತಾ ಯುವಜನತೆಯಲ್ಲಿ ಉತ್ತಮ ಕ್ರೇಜ್ ಸಂಪಾದಿಸಿದ್ದಾಳೆ ಈ ಅಂದಗಾತಿ.
# 4 kannada.filmibeat.com
ಪ್ರೇಮದ ಊರಲ್ಲಿ (Premada Ooralli) ಕನ್ನಡಿಗರ ಹೃದಯಕ್ಕೆ ಟಚ್ ಆದ ಸಿನಿಮಾ. ಹಳ್ಳಿ ಕಥೆ.
# 5 kannada.filmibeat.com
King Movie: ಶಾರೂಖ್ ಖಾನ್ ಅವರು ದೀಪಿಕಾ ಪಡುಕೋಣೆ ಅವರೊಂದಿಗೆ ಮತ್ತೆ ಒಂದಾಗಿದ್ದಾರೆ, ಅಭಿಮಾನಿಗಳಿಗೆ ಇದು ಮತ್ತೊಂದು ಸಂಭ್ರಮಾಚರಣೆಗೆ ಕಾರಣವಾಗಿದೆ. ನವೆಂಬರ್ 2 ರಂದು ಮಧ್ಯರಾತ್ರಿ, ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸೂಪರ್‌ಸ್ಟಾರ್ ತಮ್ಮ ಬಹುನಿರೀಕ್ಷಿತ ಚಿತ್ರ 'ಕಿಂಗ್'ನ ಮೊದಲ ಹಾಡನ್ನು ಬಿಡುಗಡೆ ಮಾಡಿದರು.