# 1 kannada.filmibeat.com
ರಾಕಿಂಗ್ ಸ್ಟಾರ್ ಯಶ್, 'ರಾಮಾಯಣ' (Ramayana) ಮಹಾಕಾವ್ಯದಲ್ಲಿ ರಾವಣನ ಪಾತ್ರ ನಿರ್ವಹಿಸುವುದರ ಜೊತೆಗೆ, ನಮಿತ್ ಮಲ್ಹೋತ್ರ ಅವರೊಂದಿಗೆ ನಿರ್ಮಾಣ ಪಾಲುದಾರರಾಗಿಯೂ ಇದ್ದು, ಇದೀಗ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್‌ನ ವಿತರಣಾ ವಿಭಾಗವು ಕರ್ನಾಟಕದಲ್ಲಿ ಚಿತ್ರದ ಬಿಡುಗಡೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ. ರಾವಣನ ಪಾತ್ರ ಮತ್ತು ನಿರ್ಮಾಣ ಪಾಲುದಾರನಾಗಿ
# 2 kannada.filmibeat.com
ಸಾಮಾನ್ಯವಾಗಿ ಇಂಡಸ್ಟ್ರಿಗೆ ಹೊಸದಾಗಿ ಬರುವ ನಟಿಯರು ರೊಮ್ಯಾಂಟಿಕ್ ಪಾತ್ರಗಳು ಅಥವಾ ಉತ್ತಮ ಕಥಾ ಹಿನ್ನೆಲೆಯಿರುವ ಪಾತ್ರಗಳನ್ನು ಮಾಡಲು ಆಸಕ್ತಿ ತೋರಿಸುತ್ತಾರೆ. ಲವ್ ಮತ್ತು ರೊಮ್ಯಾಂಟಿಕ್ ಕಥೆಗಳು ಹಾಗೂ ಕಂಟೆಂಟ್ ಇರುವ ಸಿನಿಮಾಗಳಲ್ಲಿ ನಟಿಸಿದರೆ ಪ್ರೇಕ್ಷಕರು ತಮ್ಮ ಪಾತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ಭಾವಿಸುತ್ತಾರೆ.
# 3 kannada.filmibeat.com
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ನಟ ವಿಜಯ್ ದೇವರಕೊಂಡ ಅವರ ವೈವಾಹಿಕ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗೆ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಈ ಜೋಡಿ ಭಾಗವಹಿಸಿದ ಬಳಿಕ, ವಿಜಯ್ ಅವರ ವ್ಯಕ್ತಿತ್ವದ ಬಗ್ಗೆ ಕೆಲವರು ಟೀಕೆ ಮಾಡಿದ್ದರು.
# 4 kannada.filmibeat.com
ನ್ಯಾಷನಲ್ ಕ್ರಶ್ ರಶ್ಮಿಕಾ (Rashmika Mandanna) ಮತ್ತು ವಿಜಯ್ ದೇವರಕೊಂಡ ಅವರ ವೈಯಕ್ತಿಕ ಮತ್ತು ವೈವಾಹಿಕ ಜೀವನದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸಂಚಲನ ಮೂಡಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಸೆಲೆಬ್ರಿಟಿ ಜೋಡಿಗಳನ್ನು ಗುರಿಯಾಗಿಸಿಕೊಂಡು ಮಾಡುವ ಕಾಮೆಂಟ್‌ಗಳು ಗೊಂದಲಮಯವಾಗಿವೆ.
# 5 kannada.filmibeat.com
ಕನ್ನಡ ಚಿತ್ರರಂಗದಲ್ಲಿ ಸದ್ಯ ‘ಪ್ರೇಮದ ಊರಲಿ' (Premada Ooralli) ಸಿನಿಮಾದ್ದೇ ಸದ್ದು. ಬಿಡುಗಡೆಯಾದ ಮೊದಲ ದಿನಗಳಲ್ಲಿ ನಿಧಾನವಾಗಿ ಆರಂಭವಾದ ಚಿತ್ರದ ಗಳಿಕೆ ಬಳಿಕ ವೇಗ ಪಡೆದುಕೊಂಡಿದ್ದು, ಈಗ 100 ಕೋಟಿ ರೂಪಾಯಿ ನೆಟ್‌ ಕಲೆಕ್ಷನ್‌ ಗಡಿ ದಾಟಿದೆ.