5 ಹೆಸರುಗಳು
ಚಂದ್ರನನ್ನು ಮುಡಿಯ ಮೇಲೆ ಧರಿಸಿದವನು, ಶಿವ
ಚಿನ್ನದಂತಹ ಕವಿ, ಉಭಯಕವಿಕ್ರವರ್ತಿ
ಕನ್ನಡದ ವ್ಯಾಸ, ಕರ್ಣಾಟ ಭಾರತ ಕಥಾಮಂಜರಿಯ ಕರ್ತೃ
ರತ್ನ, ಪ್ರಕಾಶ, ಗದಾಯುದ್ಧದ ಮಹಾಕವಿ
ಕವಿಚಕ್ರವರ್ತಿ, ಯಶೋಧರ ಚರಿತೆಯ ಕರ್ತೃ, ಹೊಯ್ಸಳ ಕವಿ