3 ಹೆಸರುಗಳು
ಐಮಾನ್ ಎಂದರೆ ಧೈರ್ಯಶಾಲಿ, ಧರ್ಮದ ಕಡೆ ನಿಷ್ಠೆ ಇರುವವನು.
ಐಯಾನ್ ಎಂಬುದು ಭಗವಂತನ ದಯೆಯಿಂದ ಜನಿಸಿದವನು ಎಂಬ ಅರ್ಥವನ್ನು ಹೊಂದಿದೆ.
ಆಲಂ ಎಂಬದು ಅರಬಿಕ್ ಮೂಲದ ಹೆಸರು ಆಗಿದ್ದು, 'ಜ್ಞಾನ', 'ವಿಶ್ವ' ಅಥವಾ 'ಪ್ರಪಂಚ' ಎಂದರ್ಥ.