ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಸಾಹಿತಿಗಳು

ವರ್ಷ ಕವಿ ಕೃತಿ
1955 ಕುವೆಂಪು ಶ್ರೀರಾಮಾಯಣದರ್ಶನಂ
೧೯೫೬ ರಂ. ಶ್ರೀ. ಮುಗಳಿ ಕನ್ನಡ ಸಾಹಿತ್ಯ ಚರಿತ್ರೆ
೧೯೫೮ ದ. ರಾ. ಬೇಂದ್ರೆ ಅರಳು ಮರಳು
೧೯೫೯ ಕೆ. ಶಿವರಾಮಕಾರಂತ ಯಕ್ಷಗಾನ ಬಯಲಾಟ
೧೯೬೦ ವಿ. ಕೃ. ಗೋಕಾಕ ದ್ಯಾವಪೃಥ್ವಿ
೧೯೬೧ ಎ. ಆರ್. ಕೃಷ್ಣಶಾಸ್ತ್ರಿ ಬಂಕಿಮಚಂದ್ರ
೧೯೬೨ ದೆವುಡ ಕ್ರಾಂತಿಕಲ್ಯಾಣ
೧೯೬೫ ಎಸ್. ವಿ. ರಂಗಣ್ಣ ರಂಗಬಿನ್ನಪ
೧೯೬೬ ಪು. ತಿ. ನರಸಿಂಹಾಚಾರ್ ಹಂಸ ದಮಯಂತಿ ಮತ್ತು ಇತರ ರೂಪಕಗಳು
೧೯೬೭ ಡಿ. ವಿ. ಗುಂಡಪ್ಪ ಶ್ರೀಮದ್ಭಗವದ್ಗೀತಾ ತಾತ್ಪರ್ಯ
೧೯೬೮ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಣ್ಣ ಕಥೆಗಳು
೧೯೬೯ ಡಾ|| ಹೆಚ್. ತಿಪ್ಪೇರುದ್ರಸ್ವಾಮಿ ಕರ್ನಾಟಕ ಸಂಸೃತಿ ಸಮೀಕ್ಷೆ
೧೯೭೦ ಶಂಬಾ ಜೋಷಿ ಕರ್ನಾಟಕ ಸಂಸೃತಿ ಪೂರ್ವ ಪೀಠಿಕೆ
೧೯೭೧ ಶ್ರೀರಂಗ ಕಾಳಿದಾಸ
೧೯೭೨ ಸಂ. ಶಿ. ಭೂಸನೂರುಮಠ ಶೂನ್ಯ ಸಂಪಾದನೆಯ ಮರಾಮರ್ಶೆ
೧೯೭೩ ವಿ. ಸೀತಾರಾಮಯ್ಯ ಅರಲು ಬರಲು
೧೯೭೪ ಎಂ. ಗೋಪಾಲಕೃಷ್ಣ ಅಡಿಗ ವರ್ಧಮಾನ
೧೯೭೫ ಎಸ್. ಎಲ್. ಭೈರಪ್ಪ ದಾಟು
೧೯೭೬ ರಾ. ಶಿ. ಮನಮಂಥನ
೧೯೭೭ ಕೆ. ಎಸ್. ನರಸಿಂಹಸ್ವಾಮಿ ತೆರೆದಬಾಗಿಲು
೧೯೭೮ ಬಿ. ಜಿ. ಎಲ್. ಸ್ವಾಮಿ ಹಸಿರು ಹೊನ್ನು
೧೯೭೯ ಎ. ಎನ್. ಮೂರ್ತಿರಾವ್ ಚಿತ್ರಗಳು-ಪತ್ರಗಳು
೧೯೮೦ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅಮೇರಿಕಾದಲ್ಲಿ ಗೊರೂರು
೧೯೮೧ ಚನ್ನವೀರ ಕಣವಿ ಜೀವಧ್ವನಿ
೧೯೮೨ ಚದರಂಗ ವೈಶಾಖ
೧೯೮೩ ಯಶವಂತ ಚಿತ್ತಾಲ ಕಥೆಯಾದಳು ಹುಡುಗಿ
೧೯೮೪ ಜಿ. ಎಸ್. ಶಿವರುದ್ರಪ್ಪ ಕಾವ್ಯಾರ್ಥ ಚಿಂತನ
೧೯೮೫ ತ. ರಾ. ಸು. ದುರ್ಗಾಸ್ತಮಾನ
೧೯೮೬ ವ್ಯಾಸರಾಯ ಬಲ್ಲಾಳ ಬಂಡಾಯ
೧೯೮೭ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಚಿದಂಬರ ರಹಸ್ಯ
೧೯೮೮ ಶಂಕರ ಮೋಕಾಶಿ ಪುಣೀಕರ ಅವಧೇಶ್ವರಿ
೧೯೮೯ ಹಾ. ಮಾ. ನಾಯಕ ಸಂಪ್ರತಿ
೧೯೯೦ ದೇವನೂರು ಮಾಹಾದೇವ ಕುಸುಮಬಾಲೆ
೧೯೯೧ ಚಂದ್ರಶೇಖರ ಕಂಬಾರ ಸಿರಿ ಸಂಪಿಗೆ
೧೯೯೨ ಸು. ರಂ. ಎಕ್ಕುಂಡಿ ಬಕುಲದ ಹೂಗಳು
೧೯೯೩ ಪಿ. ಲಂಕೇಶ್ ಕಲ್ಲು ಕರಗುವ ಸಮಯ
೧೯೯೪ ಗಿರೀಶ ಕಾರ್ನಾಡ್ ತಲೆದಂಡ
೧೯೯೫ ಕೀರ್ತಿನಾಥ ಕುರ್ತುಕೋಟಿ ಉರಿಯನಾಲಿಗೆ
೧೯೯೬ ಜಿ. ಎಸ್. ಅಮೂರ ಭುವನದ ಭಾಗ್ಯ
೧೯೯೭ ಎಂ. ಚಿದಾನಂದಮೂರ್ತಿ ಹೊಸತು-ಹೊಸತು
೧೯೯೮ ಬಿ. ಸಿ. ರಾಮಚಂದ್ರಶರ್ಮ ಸಪ್ತಪದಿ
೧೯೯೯ ಡಿ. ಆರ್. ನಾಗರಾಜ್ ಸಾಹಿತ್ಯ ಕಥನ
೨೦೦೦ ಎಲ್. ಬಸವರಾಜು ಬುದ್ಧಚರಿತ
೨೦೦೨ ಸುಜನಾ (ನಾರಾಯಣಶೆಟ್ಟಿ) ಯುಗಸಂಧ್ಯಾ
ಅಕ್ಷರ ಪಲ್ಲಟ ಆಟವು ಪದಗಳನ್ನು ಜೋಡಿಸುವ ಒಂದು ಸುಲಭವಾದ ಮತ್ತು ಆಡಲು ಮನರಂಜನೆಯ ಆಟ.
ಅಕ್ಷರ ಪಲ್ಲಟ
ನೀವು ಕೂಡ ಕನ್ನಡದಲ್ಲಿ ಬ್ಲಾಗ್‌ ಮತ್ತು ಕಥೆಗಳನ್ನು ಬರೆಯಲು ಬಯಸುತ್ತೀರಾ?
ಇಲ್ಲಿ ಪ್ರಾರಂಭಿಸಿ

ಪರಿಕರಗಳು

ಸಾಲದ ಮಾಸಿಕ ಕಂತು (EMI)

ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.

ಹೆಸರು ಹುಡುಕಿ

ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.

ಕರ್ನಾಟಕ ರಾಜ್ಯ

ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!

ದೈನಂದಿನ ಪಂಚಾಂಗ

ನಿಖರವಾದ ದೈನಂದಿನ ಪಂಚಾಂಗ ವಿವರಗಳನ್ನು ಅನ್ವೇಷಿಸಿ. ತಿಥಿ, ನಕ್ಷತ್ರ, ಯೋಗ, ಕರಣ, ಮತ್ತು ಶುಭ/ಅಶುಭ ಸಮಯಗಳ ನಿಖರವಾದ ಮಾಹಿತಿಯನ್ನು ಪಡೆಯಿರಿ.

ಅಕ್ಷರ ಪಲ್ಲಟ

ಅಕ್ಷರ ಪಲ್ಲಟ ಆಟವು ಪದಗಳನ್ನು ಜೋಡಿಸುವ ಒಂದು ಸುಲಭವಾದ ಮತ್ತು ಆಡಲು ಮಜಾ ಕೊಡುವ ಆಟ. ಇದರಲ್ಲಿ, ಪ್ರತಿ ಹಂತದಲ್ಲೂ ಅಕ್ಷರಗಳನ್ನು ಸರಿಹೊಂದಿಸಿ ಒಂದು ಒಳ್ಳೆಯ ಪದವನ್ನು ಕಟ್ಟಬೇಕು. ನೀವು ಮುಂದಿನ ಹಂತಗಳಿಗೆ ಹೋದಂತೆ, ಪದಗಳು ಉದ್ದವಾಗುತ್ತವೆ ಮತ್ತು ಆಟವು ಸ್ವಲ್ಪ ಕಷ್ಟವಾಗುತ್ತದೆ. ಪ್ರತಿ ಸರಿ ಉತ್ತರಕ್ಕೂ ನಿಮಗೆ ಅಂಕಗಳು ಸಿಗುತ್ತವೆ.