ವಿಭಾಗ: ಜೀವ ಜಗತ್ತು

ತಿಂಮನ ಅರ್ಥಕೋಶ

ಮನಸ್ಸು

ಮುಖ ತೊಳೆಯಲು ಮಳೆಯ ನೀರು ಸಾಕು, ಮನಸ್ಸು ತೊಳೆಯಲು ಕಂಣೀರೇ ಬೇಕು.