ಮುಸ್ಸಂಜೆ ಮಾತಲಿ ಮನಸುಗಳು ಸಾಗಲಿ

ನೊಂದಂತಹ ಬದುಕಿನಾಸರಗೆ

ಹೊಸ ದಾರಿ ತೋರೊ ಈ ರವಿಗೆ

ನಮನ ನನ್ನ ನಮನ

ನಾ ಹೇಳದ ಮಾತೊಂದು ಉಳಿದು ಹೋಗಿದೆ ನನ್ನಲ್ಲೆ

ಆ ನಗುವಿನ ದನಿಯನ್ನು ಮರೆಯಲಾರೆನು ಬದುಕಲ್ಲಿ

ಒಲವಿನ ಈ ಸಿಂಚನ ಹೃದಯಕೆ ಮರು ಸ್ಪಂದನ

ಈ ಕವಿತೆ ಸಾಲಳತೆ ಹೇಳಲಾರದು ಪ್ರೀತಿಯ ಅಳತೆ

ಹೇ.. ಮುಸ್ಸಂಜೆ ಮಾತಲಿ ಮನಸುಗಳು ಸಾಗಲಿ

ಸುದೀಪ 

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail