ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿಎಲ್ಲಿಂದಲೋ ನೀ ಎದುರಿಗೆ ಬಂದೆ
ನನ್ನೆಡೆಗೆ ನಗುವ ಬೀರುತ ನಿಂದೆ
ತಂದೆ ನೀ ಮಾಯಾ ಲೋಕವೇ
ಕ್ಷಣದಲ್ಲೆ ನನ್ನನ್ನೇ ನಾನು ಮರೆತೆ
ಪ್ರೀತೀ ಮಧುರ ಮನಸು ಭ್ರಮರ
ಕನಸೊಂದು ಹುಟ್ಟಾಯ್ತು
ನಿನ ಹೆಸರನ್ನಿಟ್ಟಾಯ್ತು
ಕದ್ದೆ ನೀ ಚೆಲುವೆ ನನ್ನ ಮನಸ್ಸನ್ನೇ
ಜಸ್ಟ್ ಮಾತ್ ಮಾತಲ್ಲಿ
ಶೀ ಸ್ಟೋಲ್ ಮೈ ಹಾರ್ಟ್ ಅವೆ
ಜಸ್ಟ್ ಮಾತ್ ಮಾತಲ್ಲಿ
ಶೀ ಟುಕ್ ಮೈ ಬ್ರೆತ್ ಅವೆ
ನಾ ನಿನ್ನ ಮೆಚ್ಚಾಯ್ತು ಮನಸೆಲ್ಲ ಹುಚ್ಚಾಯ್ತು
ಇದು ಏನೊ ಏಕೊ ಹೇಗೊ ನಾ ಕಾಣೆ
ಜಸ್ಟ್ ಮಾತ್ ಮಾತಲ್ಲಿ
ವನ್ನಾ ಮೇಕ್ ಯು ಮ್ಯಾನ್ ಒ ಬೇಬೆ
ಗೊನ ಟ್ರೀಟ್ ಯು ರೈಟ್ ಲೈಕ ಎ ಲೇಡಿ
ವನ ಗಿವ್ ಯು ವಾಂಟ್ ಮೈ ಲವ್
ವಿಲ್ ಯು ಬಿ ಮೈ ಲೇಡಿ ಎ..
ವನ ಬೀ ವಿತ್ ಯು ಪಾರ್ ಎವರ್
ವನ ಬೀ ಯುವರ್ ಟೆಂಡರ್ ಲವರ್
ನೋ ವಿಲ್ ಎವರ್ ಲೀವ್ ಉ
ವಿಲ್ ಯು ಬೀ ಮೈ ಲೇಡಿ
ಕನಸೊಂದು ಹುಟ್ಟಾಯ್ತು
ನಿನ ಹೆಸರನ್ನಿಟ್ಟಾಯ್ತು
ಕದ್ದೆ ನೀ ಚೆಲುವೆ ನನ್ನ ಮನಸ್ಸನ್ನೇ
ಜಸ್ಟ್ ಮಾತ್ ಮಾತಲ್ಲಿ
ಶೀ ಸ್ಟೋಲ್ ಮೈ ಹಾರ್ಟ್ ಅವೆ
ಜಸ್ಟ್ ಮಾತ್ ಮಾತಲ್ಲಿ
ಶೀ ಟುಕ್ ಮೈ ಬ್ರೆತ್ ಅವೆ
ನಾ ನಿನ್ನ ಮೆಚ್ಚಾಯ್ತು ಮನಸೆಲ್ಲ ಹುಚ್ಚಾಯ್ತು
ಇದು ಏನೊ ಏಕೊ ಹೇಗೊ ನಾ ಕಾಣೆ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಚಿತ್ರ ನೋಡಿ