ಕಾಕಿಗ್ ಬಣ್ಣ ಕಾಂತಾ
ಉಳಿದವರು ಕಂಡಂತೆಕಾಕಿಗ್ ಬಣ್ಣ ಕಾಂತಾ ಬಣ್ಣ ಹಾಕದ್ ಚರ್ಮ ಕಾಂತಾ
ಭಂಗೀ ಸೇಂದುತಲಿ ಸತ್ಯಾ ಕಾಂತಾ ಸುಳ್ಳು ಕಾಂತಾ || ಪ ||
ಜೈದ್ಯೆಲಿ ಬಿಳಿ ಸುಣ್ಣ ಕಾಂತಾ
ಸಚಿವ ಗಂಜಿ ತಿಳಿ ಕಾಂತಾ
ಜೈದ್ಯೆಲಿ ಗಂಜಿ ತಿಳಿ,
ಭಾಷೆ ಬರದ್ ನಾಲ್ಗಿ ಕೀರ್ತೀ ಕಾಂತಾ ಕ್ರಾಂತಿ ಕಾಂತಾ || ೧ ||
ತಾಳಿ ಗರಿ ಲಿಪಿ ಕಾಂತಾ
ಕನಕನ್ ಕಿಂಡಿ ಮೈಯಿ ಬಣ್ಣ ಕಾಂತಾ
ದಾಸರ್ ಪದ ಹಬ್ಬ ಕಾಂತಾ ಜಾತ್ರಿ ಕಾಂತಾ || ೨ ||
ಉಳಿದವರು ಕಂಡಂತೆ
ಚಿತ್ರ ನೋಡಿ