ತೆರೆ-ಮರೆ


ನಿರ್ದೇಶಕರುಮಣಿರತ್ನಂ
ನಿರ್ಮಾಪಕರುಎಸ್. ಕೃಷ್ಣಮೂರ್ತಿ
ಕಥೆಮಣಿರತ್ನಂ
ಚಿತ್ರಕಥೆಮಣಿರತ್ನಂ
ಸಂಭಾಷಣೆಆರ್. ಎನ್. ಜಯಗೋಪಾಲ್
ಗೀತರಚನೆಆರ್. ಎನ್. ಜಯಗೋಪಾಲ್
ಸಂಗೀತಇಳೆಯರಾಜ
ಚಿತ್ರಸಂಸ್ಥೆವೀನಸ್ ಪಿಕ್ಚರ್ಸ್
ತಾರಾಗಣಲಕ್ಷ್ಮಿ, ಅನಿಲ್ ಕಪೂರ್, ಸುರೇಶ್ ಹೆಬ್ಳಿಕರ್, ಸುಂದರ್ ರಾಜ್,

ಗೀತೆಗಳು

ನಗು ಎಂದಿದೆ
  • ಎಸ್. ಜಾನಕಿ
  • ಆರ್. ಎನ್. ಜಯಗೋಪಾಲ್
  • ಇಳಯರಾಜ
ನಗುವ ನಯನ
  • ಎಸ್. ಜಾನಕಿ, ಪಿ. ಬಿ. ಶ್ರೀನಿವಾಸ್
  • ಆರ್. ಎನ್. ಜಯಗೋಪಾಲ್
  • ಇಳೆಯರಾಜ
ಇಳಯರಾಜ ಲಕ್ಷ್ಮೀ ಸಂಗೀತಮಯ 

ಅಕಾಲಮೃತ್ಯು

ಪಿಂಚಿಣಿ ತರುವವನು ಅದೆಷ್ಟು ತಡವಾಗಿ ಸತ್ತರೂ ಅದು ಮಕ್ಕಳ ಪಾಲಿಗೆ ಅಕಾಲಮೃತ್ಯು. ಜೀವವಿಮೆ ಇಳಿಸಿದವರು ಮರುದಿನವೇ ಸತ್ತರೂ ಅದು ಮಡದಿಯ ಪಾಲಿಗೆ ಸಕಾಲ ಮೃತ್ಯು. ಚಿಕ್ಕ ಹೆಂಡತಿ, ಪುಟ್ಟ ಗಂಟು ಬಿಟ್ಟು ಸತ್ತರೆ ಅದಾರ ಪಾಲಿಗೋ ಸಕಾಲ ಮೃತ್ಯು. ಸಾಯದೇ ಉಳಿದರೆ ತನಗೇ ಅನುಗಾಲ ಮೃತ್ಯು.

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail