ಚೆಲುವಿನ ಚಿತ್ತಾರ

ಈ ಚಿತ್ರವು ತಮಿಳು ಚಿತ್ರ 'ಕಾದಲ್'ನ ಕನ್ನಡ ಅವತರಿಣಿಕೆಯಾಗಿದೆ.

ತೆರೆ-ಮರೆ

ನಿರ್ದೇಶಕರು ಎಸ್. ನಾರಾಯಣ್
ನಿರ್ಮಾಪಕರ ಎಸ್. ನಾರಾಯಣ್
ಚಿತ್ರಕಥೆ ಬಾಲಾಜಿ ಶಕ್ತಿವೇಲು
ಸಂಭಾಷಣೆ ಎಸ್. ನಾರಾಯಣ್
ಗೀತರಚನೆ ಎಸ್. ನಾರಾಯಣ್
ಸಂಗೀತ ಮನೋ ಮೂರ್ತಿ
ಚಿತ್ರಸಂಸ್ಥೆ ಚೆಲುವಾಂಬಿಕ ಪಿಕ್ಚರ್ಸ್
ತಾರಾಗಣ ಗಣೇಶ್, ಅಮೂಲ್ಯ, ಕೋಮಲ್

ಗೀತೆಗಳು

ಉಲ್ಲಾಸದ ಹೂಮಳೆ
ಶ್ರೇಯಾ ಗೋಶಾಲ್ ಎಸ್. ನಾರಾಯಣ್