ಅಗ್ರತಾಣ

ಕನ್ನಡ ಜಾಲದ ಅತ್ಯುತ್ತಮ ತಾಣಗಳು, ಸ್ವತಂತ್ರ ಬ್ಲಾಗ್‌ಗಳು ಮತ್ತು ಸಾಂಸ್ಕೃತಿಕ ಪೋರ್ಟಲ್‌ಗಳ ದೈನಂದಿನ ಸಂಗ್ರಹ. ಪ್ರತಿ ದಿನ ೫ ಅಗ್ರ ಲಿಂಕ್‌ಗಳು — ಆಯ್ದ ವಿಭಾಗಗಳಿಂದ.

ಇಂದಿನ ಅಗ್ರ ೫ ತಾಣಗಳು

ಎಲ್ಲ ವಿಭಾಗಗಳ ಅತ್ಯಂತ ಮೆಚ್ಚಿನ ಲಿಂಕ್‌ಗಳು

#2
ಸಾಹಿತ್ಯ kendasampige.com

ಬ್ರಹ್ಮದ್ವೇಷಿಗಳ ಮನೆಯಲ್ಲಿ ದೀಕ್ಷಿತರ ಫೋಟೋ: ಕೆ. ಸತ್ಯನಾರಾಯಣ ಕಥಾ ಸರಣಿ

ಸಂಸ್ಥಾನದಲ್ಲಿ ಚಿಗರಿಗೌಡರ ಮನೆತನ ನೂರಕ್ಕೆ ನೂರರಷ್ಟು, ಬ್ರಹ್ಮದ್ವೇಷಕ್ಕೂ ಪ್ರಸಿದ್ಧವಾಗಿತ್ತು. ಅರಮನೆಯಂತಹ ಬಂಗಲೆ ಕೋಟೆಯೊಳಗಿದ್ದು, ಕೋಟೆಯ ಆವರಣದಲ್ಲಿದ್ದ ದೇವಸ್ಥಾನಗಳಿಗೆ ಬ್ರಾಹ್ಮಣರನ್ನು ಮಾತ್ರ ಅರ್ಚಕರನ್ನಾಗಿ ಇಟ್ಟುಕೊಳ್ಳದೆ, ನಾಥ ಸಂಪ್ರದಾಯದ ಮಠಗಳಲ್ಲಿ ತರಬೇತಿ ಪಡೆದವರನ್ನು ಅರ್ಚಕರನ್ನಾಗಿ ನೇಮಿಸಿಕೊಳ್ಳುತ್ತಿದ್ದರು.

#4
ಸಾಹಿತ್ಯ kendasampige.com

ಮಂತ್ರಗಳು… ಪ್ರಶಸ್ತಿಗಳು… ಮತ್ತು ನಾನು: ಎಚ್. ಗೋಪಾಲಕೃಷ್ಣ ಸರಣಿ

ಅದೆಷ್ಟೋ ವರ್ಷಗಳ ನಂತರ ತನ್ನ ವರದಿಯನ್ನು ಈ ಸಮಿತಿ ಅಂದಿನ ಅಧಿಕಾರಸ್ತ ಪ್ರಭುಗಳಿಗೆ ಸಲ್ಲಿಸಿತು. ಕೊನೆಗೂ FFC ವರದಿ ಸರ್ಕಾರಕ್ಕೆ ಸಲ್ಲಿಕೆಯಾದರೂ ಅದನ್ನು ಓದಲು ಟಿಪ್ಪಣಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ.

#5
ಸಾಹಿತ್ಯ kendasampige.com

ನವರಂಗ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಮೂಲತಃ ಹಿಮಾಲಯದ ವಾಸಿಗಳಾದ ಈ ಹಕ್ಕಿಗಳು ಹಿಮಾಲಯದಲ್ಲೇ ಅಲ್ಲದೆ, ಉತ್ತರದಲ್ಲಿ ಪಾಕಿಸ್ತಾನದಿಂದ ಹಿಡಿದು ನೇಪಾಳ ಮತ್ತು ಈಶಾನ್ಯ ಭಾರತದಲ್ಲಿ ಸಿಕ್ಕಿಂವರೆಗೂ ವ್ಯಾಪಿಸಿವೆ. ಚಳಿಗಾಲದಲ್ಲಿ ದಕ್ಷಿಣ ಭಾರತ ಮತ್ತು ಶ್ರೀಲಂಕಾದವರೆಗೂ ವಲಸೆ ಹೋಗುತ್ತವೆ.

ಸಾಹಿತ್ಯ

5 / ೫ ತಾಣಗಳು

# 2 kendasampige.com

ಬ್ರಹ್ಮದ್ವೇಷಿಗಳ ಮನೆಯಲ್ಲಿ ದೀಕ್ಷಿತರ ಫೋಟೋ: ಕೆ. ಸತ್ಯನಾರಾಯಣ ಕಥಾ ಸರಣಿ

ಸಂಸ್ಥಾನದಲ್ಲಿ ಚಿಗರಿಗೌಡರ ಮನೆತನ ನೂರಕ್ಕೆ ನೂರರಷ್ಟು, ಬ್ರಹ್ಮದ್ವೇಷಕ್ಕೂ ಪ್ರಸಿದ್ಧವಾಗಿತ್ತು. ಅರಮನೆಯಂತಹ ಬಂಗಲೆ ಕೋಟೆಯೊಳಗಿದ್ದು, ಕೋಟೆಯ ಆವರಣದಲ್ಲಿದ್ದ ದೇವಸ್ಥಾನಗಳಿಗೆ ಬ್ರಾಹ್ಮಣರನ್ನು ಮಾತ್ರ ಅರ್ಚಕರನ್ನಾಗಿ ಇಟ್ಟುಕೊಳ್ಳದೆ, ನಾಥ ಸಂಪ್ರದಾಯದ ಮಠಗಳಲ್ಲಿ ತರಬೇತಿ ಪಡೆದವರನ್ನು ಅರ್ಚಕರನ್ನಾಗಿ ನೇಮಿಸಿಕೊಳ್ಳುತ್ತಿದ್ದರು.

# 4 kendasampige.com

ಮಂತ್ರಗಳು… ಪ್ರಶಸ್ತಿಗಳು… ಮತ್ತು ನಾನು: ಎಚ್. ಗೋಪಾಲಕೃಷ್ಣ ಸರಣಿ

ಅದೆಷ್ಟೋ ವರ್ಷಗಳ ನಂತರ ತನ್ನ ವರದಿಯನ್ನು ಈ ಸಮಿತಿ ಅಂದಿನ ಅಧಿಕಾರಸ್ತ ಪ್ರಭುಗಳಿಗೆ ಸಲ್ಲಿಸಿತು. ಕೊನೆಗೂ FFC ವರದಿ ಸರ್ಕಾರಕ್ಕೆ ಸಲ್ಲಿಕೆಯಾದರೂ ಅದನ್ನು ಓದಲು ಟಿಪ್ಪಣಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ.

# 5 kendasampige.com

ನವರಂಗ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಮೂಲತಃ ಹಿಮಾಲಯದ ವಾಸಿಗಳಾದ ಈ ಹಕ್ಕಿಗಳು ಹಿಮಾಲಯದಲ್ಲೇ ಅಲ್ಲದೆ, ಉತ್ತರದಲ್ಲಿ ಪಾಕಿಸ್ತಾನದಿಂದ ಹಿಡಿದು ನೇಪಾಳ ಮತ್ತು ಈಶಾನ್ಯ ಭಾರತದಲ್ಲಿ ಸಿಕ್ಕಿಂವರೆಗೂ ವ್ಯಾಪಿಸಿವೆ. ಚಳಿಗಾಲದಲ್ಲಿ ದಕ್ಷಿಣ ಭಾರತ ಮತ್ತು ಶ್ರೀಲಂಕಾದವರೆಗೂ ವಲಸೆ ಹೋಗುತ್ತವೆ.

ವಿಜ್ಞಾನ

5 / ೫ ತಾಣಗಳು

# 1 techkannada.com

Airtel ₹200 Recharge Plan: 30GB ಡೇಟಾ, OTT ಜೊತೆಗೆ ಏನೆಲ್ಲ ಸಿಗುತ್ತದೆ?

ಏರ್‌ಟೆಲ್‌ನ ₹200 ರೀಚಾರ್ಜ್ ಪ್ಯಾಕ್ ಈಗ ಮೊದಲಿನಂತಿಲ್ಲ. ಹೆಸರೂ ಬದಲಾಗಿದೆ, ಒಳಗಿರುವ ಸೌಲಭ್ಯಗಳೂ ಹೆಚ್ಚಾಗಿವೆ. ಕಂಪನಿ ಇದಕ್ಕೆ ‘ಬಾಕ್ಸ್ ಆಫೀಸ್ ಪ್ಯಾಕ್’ ಅಂತ ಹೊಸ ಹೆಸರು ಕೊಟ್ಟು,

# 2 techkannada.com

Redmi 17C 5G vs OnePlus N6: ₹25 ಸಾವಿರಕ್ಕೆ ಯಾವುದು ಬೆಸ್ಟ್?

ಇತ್ತೀಚೆಗೆ ₹20 ರಿಂದ ₹25 ಸಾವಿರದ ಒಳಗೆ ಒಳ್ಳೆಯ 5G ಫೋನ್ ಹುಡುಕುತ್ತಿರುವವರ ಮುಂದೆ ಎರಡು ಹೆಸರುಗಳು ಹೆಚ್ಚಾಗಿ ಬರುತ್ತಿವೆ. ಒಂದು ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬಂದ ರೆಡ್ಮಿ

# 3 kannada.gizbot.com

ಹಬ್ಬದ ಸೇಲ್ ಕೊನೆಯ ದಿನ: ₹5,000 ಒಳಗಿನ ಗ್ಯಾಜೆಟ್‌ಗಳ ಮೇಲೆ SBI, Axis ಆಫರ್ ಪಡೆಯುವುದು ಹೇಗೆ?

Don't miss the final festive sale deals. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ₹5,000 ಒಳಗಿನ ಗ್ಯಾಜೆಟ್‌ಗಳ ಮೇಲೆ SBI, Axis ಮತ್ತು ICICI ಬ್ಯಾಂಕ್ ಆಫರ್‌ಗಳನ್ನು ಪಡೆಯುವ ಸರಿಯಾದ ವಿಧಾನ ಇಲ್ಲಿದೆ.

# 4 kannada.gizbot.com

₹25,000 ಒಳಗೆ ಬೆಸ್ಟ್ BGMI 120fps ಫೋನ್‌ಗಳು: ಗೇಮರ್ಸ್ ಮಿಸ್ ಮಾಡ್ಕೋಬೇಡಿ!

Looking for the best gaming phone under 25,000 for BGMI 120fps? ಅಕ್ಟೋಬರ್ 18ರ ಸೇಲ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಗೇಮಿಂಗ್ ಫೋನ್‌ಗಳ ಪಟ್ಟಿ ಮತ್ತು ಬೆಲೆ ವಿವರ ಇಲ್ಲಿದೆ.

# 5 kannada.gizbot.com

ಸ್ಯಾಮ್‌ಸಂಗ್ ಗ್ಯಾಲಕ್ಸಿ F70 5G: 120Hz ಇಲ್ಲದಿದ್ದರೂ ಈ ಫೋನ್ ಖರೀದಿಸಬಹುದೇ? ರಿಯಲ್ ರಿವ್ಯೂ

Samsung's new Galaxy F70 5G is here, but does the lack of a 120Hz display make it a bad deal? ₹20,000 ಬಜೆಟ್‌ನಲ್ಲಿ ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು.

ಕ್ರೀಡೆ

5 / ೫ ತಾಣಗಳು

# 1 kannada.mykhel.com

ಡಿಪಿ ವರ್ಲ್ಡ್ ಇಂಡಿಯಾ ಚಾಂಪಿಯನ್‌ಶಿಪ್ ಗೆದ್ದ ಚಾಕಾರಾ, ರೇಸ್ ಟು ದುಬೈ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ

ಸ್ಪ್ಯಾನಿಷ್ ಆಟಗಾರ ಯುಜೀನಿಯೊ ಚಾಕಾರಾ ಅವರು ಡಿಪಿ ವರ್ಲ್ಡ್ ಇಂಡಿಯಾ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಲೋಟಸ್ ಟ್ರೋಫಿಯ ಮೇಲಿನ ಹಿಡಿತವನ್ನು ಬಿಟ್ಟುಕೊಡಲಿಲ್ಲ ಮತ್ತು ಡಿಪಿ ವರ್ಲ್ಡ್ ಟೂರ್‌ನಲ್ಲಿ ತಮ್ಮ ಅದ್ಭುತ 2026ನೇ ಋತುವಿನ ಮೂರನೇ ವಿಜಯವನ್ನು ಸಾಧಿಸಿದರು. ಇದು ಅವರನ್ನು ಡಿಪಿ ವರ್ಲ್ಡ್ ಡೆಲಿವರ್ ಮಾಡಿದ ರೇಸ್ ಟು ದುಬೈ ಶ್ರೇಯಾಂಕಗಳಲ್ಲಿ ಅಗ್ರಸ್

# 2 kannada.mykhel.com

ODI ವಿಶ್ವಕಪ್‌ಗೂ ಮುನ್ನ: ವೆಸ್ಟ್ ಇಂಡೀಸ್ ವೈಟ್-ಬಾಲ್ ಪುನರುಜ್ಜೀವನಕ್ಕೆ ಶೈ ಹೋಪ್‌ಗೆ ಚಂದ್ರಪಾಲ್ ಮೆಚ್ಚುಗೆ

ವೆಸ್ಟ್ ಇಂಡೀಸ್ ಕ್ರಿಕೆಟ್ ತನ್ನ ಸ್ಪರ್ಧಾತ್ಮಕತೆಯ ಕಿಚ್ಚನ್ನು ಮರಳಿ ಕಂಡುಕೊಂಡಿದೆ. ಭಾರತದ ವಿರುದ್ಧದ ವೈಟ್-ಬಾಲ್ ಕ್ರಿಕೆಟ್‌ನಲ್ಲಿನ ಉತ್ಸಾಹಭರಿತ ಪ್ರದರ್ಶನಗಳು ತಮ್ಮ ಹಳೆಯ ವೈಭವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವ ತಂಡಕ್ಕೆ ಹೊಸ ಭರವಸೆ ಮೂಡಿಸಿದೆ.

# 3 kannada.mykhel.com

ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಬಳಿಕ ರಾಕೇಶ್ ನಿಡಗುಂಡಿ ಏಷ್ಯನ್ ಪ್ಯಾರಾ ಗೇಮ್ಸ್‌ಗೆ ಪದಾರ್ಪಣೆ!

ವಿಜಯಿ ಭಾರತ್ ಫೌಂಡೇಶನ್ (VBF)ನ ಪ್ಯಾರಾ ಶೂಟರ್ ರಾಕೇಶ್ ನಿಡಗುಂಡಿ ಅವರು ಅಕ್ಟೋಬರ್ 19, 2026 ರಂದು ಜಪಾ’ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಿದ್ಧರಾಗಿದ್ದಾರೆ. ಅವರು ಪುರುಷರ R1 10 ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ (SH1) ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

# 4 kannada.mykhel.com

ಪ್ರಮೋದ್ ಭಾಗತ್, ಸಿಮ್ರಾನ್ ಶರ್ಮಾ ಭಾರತದ ಧ್ವಜಧಾರಿಗಳು; ಭಾವನಾ ಪಟೇಲ್ ಕ್ವಾರ್ಟರ್-ಫೈನಲ್ ಗೆ ಆದ್ಯತೆ.

ಪ್ರಮೋದ್ ಭಾಗತ್ ಮತ್ತು ಸಿಮ್ರಾನ್ ಶರ್ಮಾ ಅವರು ಭಾರತದ ಧ್ವಜಧಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಕ್ವಾರ್ಟರ್-ಫೈನಲ್ ಪಂದ್ಯ ಅಕ್ಟೋಬರ್ 19 ರಂದು ನಿಗದಿಯಾಗಿರುವುದರಿಂದ, ಭಾವನಾ ಪಟೇಲ್ ಅವರಿಗೆ ವಿಶ್ರಾಂತಿ ಮತ್ತು ಚೇತರಿಸಿಕೊಳ್ಳಲು ಆದ್ಯತೆ ನೀಡುವ ನಿರ್ಧಾರದ ನಂತರ ಸಿಮ್ರಾನ್ ಅವರು ಭಾವನಾ ಪಟೇಲ್ ಅವರಿಗೆ ಬದಲಿಯಾಗಿ ಆಯ್ಕೆಯಾಗಿದ್ದಾರೆ.

# 5 kannada.mykhel.com

ರಣಜಿ ಟ್ರೋಫಿಯಲ್ಲಿ ಶುಭಮನ್ ಗಿಲ್ ಕಮ್‌ಬ್ಯಾಕ್: ನ್ಯೂಜಿಲೆಂಡ್ ಸರಣಿಗೂ ಮುನ್ನ ಆಯ್ಕೆಗಾರರ ಲೆಕ್ಕಾಚಾರವೇನು?

ಮುಂಬರುವ ನ್ಯೂಜಿಲೆಂಡ್ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್, ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಮುಲ್ಲಾನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಛತ್ತೀಸ್‌ಗಢ ವಿರುದ್ಧದ ರಣಜಿ ಟ್ರೋಫಿ ಎಲೈಟ್ ಪಂದ್ಯದಲ್ಲಿ ಪಂಜಾಬ್ ಪರ ಗಿಲ್ ಕಣಕ್ಕಿಳಿದಿದ್ದಾರೆ.

ಆರೋಗ್ಯ

5 / ೫ ತಾಣಗಳು

# 1 kannada.boldsky.com

ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್!

Struggling with poor air quality at home? ಹೊರಗಿನ ಮಾಲಿನ್ಯದಿಂದ ಮನೆಯ ಗಾಳಿಯನ್ನು ರಕ್ಷಿಸಲು ಮತ್ತು ಶುದ್ಧೀಕರಿಸಲು ಇಲ್ಲಿವೆ ಪರಿಣಾಮಕಾರಿ DIY ಸಲಹೆಗಳು.

# 2 kannada.boldsky.com

ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ

Don't let fake ghee ruin your festive feast. ಹಬ್ಬದ ಸಮಯದಲ್ಲಿ ನಕಲಿ ತುಪ್ಪವನ್ನು ಗುರುತಿಸುವುದು ಹೇಗೆ ಮತ್ತು ಎಫ್‌ಎಸ್‌ಎಸ್‌ಎಐ (FSSAI) ಮಾರ್ಗಸೂಚಿಗಳ ಪ್ರಕಾರ ಸುರಕ್ಷಿತವಾಗಿ ಖರೀದಿಸುವುದು ಹೇಗೆ ಎಂದು ತಿಳಿಯಿರಿ.

# 3 kannada.boldsky.com

ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ

Celebrate Navratri Ashtami with these essential tips for Kanya Puja, safe temple visits, and healthy prasad. ನವರಾತ್ರಿ ಅಷ್ಟಮಿಯಂದು ಕನ್ಯಾ ಪೂಜೆ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದ ತಯಾರಿಕೆಯ ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ.

# 4 kannada.boldsky.com

ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ!

Strengthen your bones this World Osteoporosis Day 2026 with a simple 12-minute home routine. ಮನೆಯಲ್ಲೇ ಸುರಕ್ಷಿತವಾಗಿ ಮೂಳೆಗಳನ್ನು ಬಲಪಡಿಸಲು ಮತ್ತು ಆಕಸ್ಮಿಕ ಬೀಳುವಿಕೆಯನ್ನು ತಡೆಯಲು ಈ ಸರಳ ವ್ಯಾಯಾಮಗಳನ್ನು ಇಂದೇ ಆರಂಭಿಸಿ.

# 5 kannada.boldsky.com

ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ

Traveling during Navratri in the rain? ಮಳೆಗಾಲದಲ್ಲಿ ಉಪವಾಸದ ಆಹಾರ ಮತ್ತು ನೀರನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಈ ಅಗತ್ಯ ಸಲಹೆಗಳನ್ನು ತಪ್ಪದೇ ಪಾಲಿಸಿ.

ಕಲೆ

5 / ೫ ತಾಣಗಳು

# 1 kannada.filmibeat.com

ಪ್ರೇಮದ ಊರಲಿ ಸಿನಿಮಾ ಕೈ ಹಿಡಿದ ಜನ ರಶ್ಮಿಕಾ ಮಂದಣ್ಣ ರಣಬಾಲಿಯನ್ನ ಮನೆಗೆ ಕಳಿಸಿದ್ರಾ! ನೆಲದ ಕಥೆಗೆ ಜೈ ಅಂದ ಮಹಾಜನತೆ

Premada Oorali vs Ranabaali: ಸ್ಯಾಂಡಲ್‌ವುಡ್‌ನಲ್ಲಿ ಸಣ್ಣ ಬಜೆಟ್‌ನ ಸಿನಿಮಾ ದೊಡ್ಡ ಮಟ್ಟದ ಗೆಲುವು ಕಾಣಲು ಸಾಧ್ಯವೇ ಇಲ್ಲ ಎಂಬ ಮಾತಿಗೆ ‘ಪ್ರೇಮದ ಊರಲಿ' ತಕ್ಕ ಉತ್ತರ ನೀಡುತ್ತಿದೆ. ಯಾವುದೇ ದೊಡ್ಡ ಪ್ರಚಾರದ ಅಬ್ಬರವಿಲ್ಲದೆ ಚಿತ್ರಮಂದಿರಕ್ಕೆ ಬಂದ ಈ ಸಿನಿಮಾ ಈಗ ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ರೂಪಾಯಿ ಬಾಚಿಕೊಳ್ಳುತ್

# 2 kannada.filmibeat.com

ಅಮೃತಧಾರೆಗೆ ಮರಳಿದ ರಾಜೇಶ್‌ ನಟರಂಗ! ಅಂದ್ರೆ ಈ ಸೀರಿಯಲ್‌ ಕ್ಲೈಮ್ಯಾಕ್ಸ್‌ ಬಂದೇ ಬಿಡ್ತಾ?

Rajesh Nataranga in Amruthadhare: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಅಮೃತಧಾರೆ'ಯಲ್ಲಿ ದಿನಕ್ಕೊಂದು ಹೊಸ ತಿರುವು ಸಿಗುತ್ತಿದೆ. ಒಂದು ಕಡೆ ಭೂಮಿಕಾ ಜಾಗಕ್ಕೆ ಬಂದಿರುವ ದೀಪಿಕಾಳ ಅಸಲಿಯತ್ತು ಬಯಲಾಗುತ್ತಿದೆ.

# 3 kannada.filmibeat.com

ಸೀರೆ ಉಟ್ಟು ರೂಮ್‌ಗೆ ಬನ್ನಿ ಎಂದಿದ್ದ ನಿರ್ದೇಶಕ,ಆ ಸಂಕಷ್ಟದಿಂದ ಪಾರಾದೆ: ಕಾಸ್ಟಿಂಗ್ ಕೌಚ್ ಬಗ್ಗೆ ಮತ್ತೊಬ್ಬ ನಟಿಯ ನೋವು

ಚಿತ್ರರಂಗದಲ್ಲಿ ಅವಕಾಶಗಳ ಹೆಸರಿನಲ್ಲಿ ಯುವತಿಯರನ್ನು ಕೆಟ್ಟ ಉದ್ದೇಶಕ್ಕೆ ಬಳಸಿಕೊಳ್ಳುವ ಕಾಮಾಂಧರ ಬಗ್ಗೆ ನಿತ್ಯ ಎಲ್ಲಿಂದಲೋ ಕೇಳಿ ಬರುತ್ತಲೇ ಇರುತ್ತದೆ. ಹೆಸರಾಂತ ನಟಿಯರಷ್ಟೇ ಅಲ್ಲದೆ, ಹೊಸದಾಗಿ ಬರುವ ನಾಯಕಿಯರೂ ಕ್ಯಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದಾರೆ.

# 4 kannada.filmibeat.com

ರಶ್ಮಿಕಾ ಆ ಸೀಕ್ರೆಟ್ ಬಹಿರಂಗಪಡಿಸಿದ ವಿಜಯ್ ದೇವರಕೊಂಡ! ಕಾಫಿ ವಿಥ್ ಕರಣ್‌ನಲ್ಲಿ ಪಾಲ್ಗೊಂಡ ತಾರಾ ಜೋಡಿ

Koffee With Karan: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ತೆರೆಯ ಮೇಲೆ ಅವರು ಎಷ್ಟು ಗಮನ ಸೆಳೆದಿದ್ದಾರೋ, ವೈಯಕ್ತಿಕ ವಿಷಯಗಳಲ್ಲೂ ಅಷ್ಟೇ ಆಸಕ್ತಿ ಮೂಡಿಸುತ್ತಾರೆ.

# 5 kannada.filmibeat.com

ದಿವ್ಯಾ ಉರುಡುಗ ಜೊತೆ ಬ್ರೇಕಪ್ ವದಂತಿ ಬೆನ್ನಲ್ಲೇ ಕಡಿಯಾಳ ದೇವಸ್ಥಾನದಲ್ಲಿ ಅರ್ಚಕರಾಗಿ ಕಾಣಿಸಿಕೊಂಡ ಬಿಗ್‌ಬಾಸ್ ಅರವಿಂದ್ ಕೆಪಿ

ಬಿಗ್‌ಬಾಸ್‌ ಖ್ಯಾತಿಯ ಅರವಿಂದ್‌ ಕೆ.ಪಿ. (Aravind KP) ರೇಸರ್‌ ಆಗಿ ಮಿಂಚಿದವರು.