# 1 kendasampige.com
ಪ್ರಾಚೀನ ತಾಮ್ರ ಗಣಿಗಾರಿಕೆ ಚಟುವಟಿಕೆಗಳು ರೊಲಾಡಿಹ್, ಬಡಿಯಾ, ಧಲ್‌ಭಮ್ ಮತ್ತು ದುವಾಯಪುರಂನ ಧೋಬನಿ ಬೆಟ್ಟಗಳು ಮತ್ತು ಖಾಸ್ವಾನ್ ಪ್ರದೇಶಗಳಲ್ಲಿ ಗಲುದಿಹ್ ಮತ್ತು ರಾಗದಿಹ್ ಹತ್ತಿರವೂ ನಡೆದಿರುವುದಾಗಿ ತಿಳಿದುಬಂದಿದೆ. ಚಂದ್ರಬಾರು, ರಾಜದೋಹಾ, ರಾಖಾ, ಸಿದ್ಧೇಶ್ವರ, ಸುರ್ದಾ, ಲೌಕೇಸ್ರಾ ಇತರ ಪ್ರಮುಖ ತಾಮ್ರದ ಗಣಿಗಾರಿಕೆ ತಾಣಗಳಾಗಿವೆ.
# 2 kendasampige.com
ಇಲ್ಲಿಯವರೆಗೂ ನಿತ್ಯ ದೀಪ ಬೆಳಗುತ್ತಿದ್ದೆ.. ಅವನು ನನ್ನದೇ ಮನೆಯ ದಾರಿಯಲಿರುವನೆಂದು..
# 3 kendasampige.com
ನಾವು ಹೀಗೆ ಆಳವಾಗಿ ನಿದ್ದೆ ಮಾಡಿದಾಗ, ನಮ್ಮ ಮಾಂಸಖಂಡಗಳು ರಿಪೇರಿ ಆಗ್ತಾ ಇರತ್ವೆ, ನಮ್ಮ ಮೆದುಳಿನ ಸುತ್ತ ಒಂದು ಲಿಕ್ವಿಡ್ ಇರತ್ತಲ್ಲ. ಅದು ಮೆದುಳಿನ ಮತ್ತು ಸ್ಪೈನಲ್ ಕಾರ್ಡ್ ಸುತ್ತ ಓಡಾಡಿ, ಕೊಳೆಯಾದ ಪಾತ್ರೆ ತೊಳೆಯೋ ಹಾಗೆ ತೊಳೆದು, ಬೇಡದ ವೇಸ್ಟ್ ಅಂಶಗಳನ್ನ ತೆಗೆದು ಕ್ಲೀನ್ ಮಾಡತ್ತೆ.
# 4 kendasampige.com
“ನಿನಗೆ ನಿಜವಾಗಲೂ ಮದುವೆ, ಕುಟುಂಬ, ಗಂಡು, ಹೆಣ್ಣಿನ ಸಂಬಂಧದ ಪಾವಿತ್ರ್ಯ, ಇದರಲ್ಲೆಲ್ಲ ಇನ್ನೂ ನಂಬಿಕೆ ಉಳಿದಿದೆಯಾ? ನಂಬಿಕೆ ಇಲ್ಲದಿದ್ದರೂ, ಅಭ್ಯಾಸ ಬಲದಿಂದ, ಸನ್ನಿವೇಶದ ಒತ್ತಡಗಳಿಂದ ಇದನ್ನೆಲ್ಲ ಮಾಡಿದ್ದೀಯಾ?” ನನಗೆ ಪ್ರಶ್ನೆ, ಅದನ್ನು ಕೇಳಿದ ರೀತಿ, ಸಂದರ್ಭದಿಂದ ಶಾಕ್ ಆಯಿತು.
# 5 kendasampige.com
ಏನು ಮಾಡಬೇಕೆಂದು ದಿಕ್ಕೇ ತೋಚದೆ, ದೇವರೆದುರು ನಿಂತೆ. ಕೈ ಮುಗಿದು, ಕುಸಿದು ಕೂತೆ.