೧೯56 ರಿಂದ ಇಲ್ಲಿಯವರೆಗಿನ ಕರ್ನಾಟಕದ ರಾಜ್ಯಪಾಲರುಗಳು ಮತ್ತು ಅವರ ಅಧಿಕಾರಾವಧಿ ಬಗೆಗಿನ ಮಾಹಿ ಇಲ್ಲಿದೆ.
೨೦೧೯ ರ ಸಾರ್ವತ್ರಿಕ ಚುನಾವಣೆಯು ಏಪ್ರಿಲ್ 11 ರಿಂದ 19 ಮೇ 2019 ವರೆಗೆ ಏಳು ಹಂತಗಳಲ್ಲಿ ಭಾರತದ ೧೭ ನೇ ಲೊಕಸಭೆಗಾಗಿ ನಡೆಯಿತು. ಈ ಚುನಾವಣೆಯಲ್ಲಿ ಸುಮಾರು ೯೦ ಕೋಟಿ ಭಾರತೀಯರು ಮತ ಚಲಾಯಿಸಲು ಅರ್ಹರಾಗಿದ್ದು, ಇದರಲ್ಲಿ ೬೭% ರಷ್ಟು ಭಾರತೀಯರು ತಮ್ಮ ಅಮೂಲ್ಯವಾದ ಮತ ಚಲಾಯಿಸಿದ್ದಾರೆ. ಇದು ಈವರೆಗಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಅತ್ಯಧಿಕವಾಗಿದೆ.
೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ೫೪೨ ಕ್ಷೇತ್ರಗಳಿಗಾಗಿ ಮತದಾನ ಏಳು ಹಂತಗಳಲ್ಲಿ ನಡೆದಿದೆ.
ಕರ್ನಾಟಕ ರಾಜ್ಯದ ೨೮ ಕ್ಷೇತ್ರಗಳ ಲೋಕಸಭಾ ಚುನಾವಣಾ ಫಲಿತಾಂಶ ಕೆಳಗಿನಂತಿದೆ.
ಮಿತಿಗಿಂತಲೂ ಅತ್ಯುತ್ತಮ ಔಷಧಿ ಮತ್ತೊಂದಿಲ್ಲ, ಅತಿಯಕ್ಕಿಂತಲೂ ಅತ್ಯದ್ಭುತ ರೋಗವೂ ಮತ್ತೊಂದಿಲ್ಲ.