ಬೆಂಗಳೂರು ಗ್ರಾಮಾಂತರ ಜಿಲ್ಲೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

೧೯೮೦ರ ಆಗಸ್ಟ್ ೧೫ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉದಯವಾಯಿತು.





ವಿಸ್ತೀರ್ಣ 2,259 ಚ.ಕೀ.ಮೀ.
ಜನಸಂಖ್ಯೆ 8,50,968
ತಾಲ್ಲೂಕುಗಳು ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ
ಸಾಕ್ಷರತೆ ೬೯.೯%
ಹೋಬಳಿಗಳು ೩೫
ಒಟ್ಟು ಹಳ್ಳಿಗಳು ೧,೮೭೫
ಗ್ರಾಮ ಪಂಚಾಯ್ತಿ ೯೮
ತಾಲೂಕು ಪಂಚಾಯ್ತಿ
ನಗರ ಪಟ್ಟಣಗಳು
ನೈಸರ್ಗಿಕ ಸಂಪತ್ತು ೧೧,೩೨೨ ಹೆ. ಅರಣ್ಯ
ಲಿಂಗಾನುಪಾತ ೯೫೩ ಹೆಣ್ಣು : ೧೦೦೦ ಗಂಡು
ನದಿಗಳು ಅರ್ಕಾವತಿ, ದಕ್ಷಿಣ ಪಿನಾಕಿನಿ, ಶಿಂಷಾ, ಕುಮುದ್ವತಿ
ಮುಖ್ಯ ಬೆಳೆ ಭತ್ತ, ರಾಗಿ, ಜೋಳ, ಮುಸುಕಿನ ಜೋಳ, ನೆಲಗಡಲೆ, ತೊಗರಿ, ಕಬ್ಬು, ಹತ್ತಿ, ಆಲೂಗಡ್ಡೆ, ತೆಂಗು, ಮಾವು, ಸಪೋಟ, ಪರಂಗಿ, ಕಿತ್ತಳೆ, ಬಾಳೆಹಣ್ಣು ಮುಂತಾದವುಗಳು.
ಉದ್ಯಮಗಳು ಗೃಹ ಕೈಗಾರಿಕೆಗಳು, ಕಂಚು ಹಿತ್ತಾಳೆ ಉದ್ಯಮಗಳು, ರೇಷ್ಮೆ ನೂಲು ತೆಗೆಯುವುದು, ಬೀಡಿ ಇವೆ ಮೊದಲಾದವು
ಪ್ರವಾಸಿ ತಾಣಗಳು ಟಿಪ್ಪುವಿನ ಜನ್ಮಸ್ಥಳ, ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೇವನಹಳ್ಳಿ ಕೋಟೆ


ಪ್ರಸ್ತುತ ಜಿಲ್ಲಾ ವಿಧಾನಸಭಾ ಸದಸ್ಯರು

ಕ್ಷೇತ್ರ ವಿಧಾನಸಭಾ ಸದಸ್ಯರು ಪಕ್ಷ