ತಿಂಮನ ಅರ್ಥಕೋಶ

ಅಗಳು

ಅನ್ನ, ಅರಿಬೆ, ಅಕ್ಷರ ಎಂಬೀ ಮೂರು 'ಅ'ಗಳು ಪ್ರತಿಯೊಬ್ಬನಿಗೂ ಅವಶ್ಯಕ.