ಸಾಹಿತಿಗಳು ಹಾಗೂ ಅವರ ಕಾವ್ಯನಾಮಗಳು

ಸುಪ್ರಸಿದ್ಧ ಸಾಹಿತಿಗಳ ಕಾವ್ಯನಾಮಗಳ ಮಾಹಿತಿ ಇಲ್ಲಿದೆ.


ಸಾಹಿತಿಗಳು ಕಾವ್ಯನಾಮ
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಕುವೆಂಪು
ಪಾಟೀಲ ಪುಟ್ಟಪ್ಪ ಪಾಪು
ಭೀಮಸೇನ ರಾಯ ಬೀchi
ಪರ್ವತ ಪಾಡಿ ನರಸಿಂಗರಾವ್ ಪರ್ವತವಾಣಿ
ದತ್ತಾತ್ರಯ ರಾಮಚಂದ್ರ ಬೇಂದ್ರೆ ಅಂಬಿಕಾತನಯ ದತ್ತ
ನಂದಳಿಕೆ ಲಕ್ಷ್ಮೀ ನಾರಾಣಪ್ಪ ಮುದ್ದಣ್ಣ
ತೀರ್ಥಪುರ ನಂಜುಡಯ್ಯ ಶ್ರೀಕಂಠಯ್ಯ ತೀ. ನಂ. ಶ್ರೀ.
ತಳುಕು ರಾಮಸ್ವಾಮಿ ಸುಬ್ಬರಾವ್ ತ. ರಾ. ಸು.
ನಾರಾಯಣ ಸುಬ್ಬರಾವ ಹರ್ಡೇಕರ್ ನಾ. ಸು. ಹರ್ಡೇಕರ್
ಸಿದ್ದಯ್ಯ ಪುರಾಣಿಕ ಕಾವ್ಯಾನಂದ
ವೆಂಕಟಲಕ್ಷ್ಮೀ(ಅನುಪಮಾ ನಿರಂಜನ) ಅನುಪಮಾ
ಆಧ್ಯರಂಗಾಚಾರ್ಯ ಶ್ರೀರಂಗ
ಬಾಲುಕೋಡಿ ವೆಂಕಟರಮಣ ಕಾರಂತ ಬಿ. ವಿ. ಕಾರಂತ
ಅರಕಲಗೋಡು ನರಸಿಂಗರಾವ್ ಕೃಷ್ಣರಾವ್ ಅ. ನ. ಕೃ.
ತ್ಯಾಗರಾಜ ಪರಮಶಿವಯ್ಯ ಕೈಲಾಸಂ ಟಿ. ಪಿ. ಕೈಲಾಸಂ
ಡಾ|| ಎಂ. ಶಿವರಾಂ ರಾಶಿ
ತಿರುಮಲೆ ತಾತಾಚಾರ್ಯ ಶರ್ಮ ತಿ. ತಾ. ಶರ್ಮ
ವಿನಾಯಕ ಕೃಷ್ಣ ಗೋಕಾಕ್ ಗೋಕಾಕ್
ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಪು. ತಿ. ನ.
ಕುಳಕುಂದ ಶಿವರಾಯ ನಿರಂಜನ
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಶ್ರೀನಿವಾಸ
ತಿರುಮಲೆ ರಾಜಮ್ಮ ಭಾರತಿ
ಜಾನಕಿ ಎಸ್. ಮೂರ್ತಿ ವೈದೇಹಿ
ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ ಬಿ. ಜಿ. ಎಲ್. ಸ್ವಾಮಿ
ಬೇಟಗೇರಿ ಕೃಷ್ಣಶರ್ಮ ಆನಂದಕಂದ
ಹಾರೋಗದ್ದೆ ಮಾನಪ್ಪ ನಾಯಕ ಹಾ. ಮಾ. ನಾ.
ಪ್ರೊ. ಡಿ. ಜವರೇಗೌಡ ದೇಜಗೌ
ಡಿ. ಎಲ್. ನರಸಿಂಹಾಚಾರ್ಯರು ಡಿ. ಎಲ್. ಎನ್.
ವೀ. ಸೀತಾರಾಮಯ್ಯ ವಿ. ಸೀ.
ಪ್ರೊ. ಸ. ಸ. ಮಾಳವಾಡ ಎಸ್. ಎಸ್. ಮಾಳವಾಡ
ಗದುಗನ ನಾರಾಣಪ್ಪ ಕುಮಾರವ್ಯಾಸ
ಸಾಲಿಗ್ರಾಮದ ಕೃಷ್ಣರಾಮಚಂದ್ರರಾಯರು ಸಾ. ಕೃ. ರಾಮಚಂದ್ರರಾವ್
ಡಾ|| ಹೊಸೂರು ನರಸಿಂಯ್ಯನವರು ಎಚ್ಚೇನ್
ರಂ. ಶ್ರೀ. ಮುಗಳಿ ರಸಿಕರಂಗ
ಬಿ. ಎಂ. ಶ್ರೀಕಂಠಯ್ಯ ಶ್ರೀ
ಶ್ರೀಮತಿ ಅನಸೂಯ ಶಂಕರ್ ತ್ರಿವೇಣಿ
ಸಿ. ಪಿ. ಕೃಷ್ಣಕುಮಾರ್ ಸಿ. ಪಿ. ಕೆ.
ಪಂಜೇಮಂಗೇಶರಾಯರು ಕವಿಶಿಷ್ಯ
ಸುಬ್ಬಣ್ಣ ರಂಗನಾಥ ಎಕ್ಕುಂಡಿ ಸಿ. ಪಿ. ಕೆ.
ಚಂದ್ರಶೇಖರ ಪಾಟೀಲ್ ಚಂಪಾ
ಎ. ಎನ್. ಸ್ವಾಮಿ ವೆಂಕಟಾದ್ರಿ ಸಂಸ
ನಾನಾ ಬಾಟೀಲಕರ ನಾನಾ
ಚೆನ್ನಮಲ್ಲಪ್ಪ ಹಲಸಂಗಿ ಮಧುರ ಚೆನ್ನ
ಶ್ರೀಧರ ಅನೋಳಕರ ಶ್ರೀಧರ
ವಿ. ಚಿಕ್ಕವೀರಯ್ಯ ವೀಚಿ
ಕೆ. ಎಸ್. ನರಸಿಂಹಸ್ವಾಮಿ ಕೆ. ಎಸ್. ನ.
ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಫ. ಗು. ಹಳಕಟ್ಟಿ
ವೆಂಕಟರಾವ್ ಕೈಲೋಕರ ಕುಮಾರ ವೆಂಕಣ್ಣ
ಅಕ್ಕಿ ಹೆಬ್ಬಾಳ ನರಸಿಂಹಯ್ಯ ಸುಬ್ಬರಾವ್ ಅ. ನ. ಸುಬ್ಬರಾವ್
ಕುಂಟಗೋಡು ವಿಭೂತಿ ಸುಬ್ಬಣ್ಣ ಕೆ. ವಿ. ಸುಬ್ಬಣ್ಣ
ಮೈಸೂರು ನರಸಿಂಹಾಚಾರ್ ಶ್ರೀನಿವಾಸ ಎಂ. ಎನ್. ಶ್ರೀನಿವಾಸ
ವೆಂಕಟೇಶ್ವರ ದೀಕ್ಷಿತ್ ವೆಂಕಟಮುಖಿ
ದಾದಾಸಾಹೇಬ ಚಿಂತಪ್ಪ ಪಾವಟೆ ಡಿ. ಸಿ. ಪಾವಟೆ
ಎಂ. ವಿ. ಗೋಪಾಲಸ್ವಾಮಿ ಆಕಾಶವಾಣಿ
ಡಿ. ವಿ. ಗುಂಡಪ್ಪ ಡಿ. ವಿ. ಜಿ.
ರಾಮರಾವ್ ಕುಲಕರ್ಣಿ ರಾ. ಕು.
ಅಕ್ಷರ ಪಲ್ಲಟ ಆಟವು ಪದಗಳನ್ನು ಜೋಡಿಸುವ ಒಂದು ಸುಲಭವಾದ ಮತ್ತು ಆಡಲು ಮನರಂಜನೆಯ ಆಟ.
ಅಕ್ಷರ ಪಲ್ಲಟ
ನೀವು ಕೂಡ ಕನ್ನಡದಲ್ಲಿ ಬ್ಲಾಗ್‌ ಮತ್ತು ಕಥೆಗಳನ್ನು ಬರೆಯಲು ಬಯಸುತ್ತೀರಾ?
ಇಲ್ಲಿ ಪ್ರಾರಂಭಿಸಿ

ಪರಿಕರಗಳು

ಸಾಲದ ಮಾಸಿಕ ಕಂತು (EMI)

ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.

ಹೆಸರು ಹುಡುಕಿ

ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.

ಕರ್ನಾಟಕ ರಾಜ್ಯ

ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!

ದೈನಂದಿನ ಪಂಚಾಂಗ

ನಿಖರವಾದ ದೈನಂದಿನ ಪಂಚಾಂಗ ವಿವರಗಳನ್ನು ಅನ್ವೇಷಿಸಿ. ತಿಥಿ, ನಕ್ಷತ್ರ, ಯೋಗ, ಕರಣ, ಮತ್ತು ಶುಭ/ಅಶುಭ ಸಮಯಗಳ ನಿಖರವಾದ ಮಾಹಿತಿಯನ್ನು ಪಡೆಯಿರಿ.

ಅಕ್ಷರ ಪಲ್ಲಟ

ಅಕ್ಷರ ಪಲ್ಲಟ ಆಟವು ಪದಗಳನ್ನು ಜೋಡಿಸುವ ಒಂದು ಸುಲಭವಾದ ಮತ್ತು ಆಡಲು ಮಜಾ ಕೊಡುವ ಆಟ. ಇದರಲ್ಲಿ, ಪ್ರತಿ ಹಂತದಲ್ಲೂ ಅಕ್ಷರಗಳನ್ನು ಸರಿಹೊಂದಿಸಿ ಒಂದು ಒಳ್ಳೆಯ ಪದವನ್ನು ಕಟ್ಟಬೇಕು. ನೀವು ಮುಂದಿನ ಹಂತಗಳಿಗೆ ಹೋದಂತೆ, ಪದಗಳು ಉದ್ದವಾಗುತ್ತವೆ ಮತ್ತು ಆಟವು ಸ್ವಲ್ಪ ಕಷ್ಟವಾಗುತ್ತದೆ. ಪ್ರತಿ ಸರಿ ಉತ್ತರಕ್ಕೂ ನಿಮಗೆ ಅಂಕಗಳು ಸಿಗುತ್ತವೆ.