ಕನ್ನಡ ಸಾಹಿತಿಗಳ ಆತ್ಮ ಚರಿತ್ರೆಗಳು

ಸಾಹಿತಿಗಳು ಆತ್ಮಚರಿತ್ರೆಯ ಹೆಸರು
ಕುವೆಂಪು ನೆನಪಿನ ದೋಣಿಯಲ್ಲಿ
ಮಾಸ್ತಿ ಭಾವ
ಶಿವರಾಮಕಾರಂತ ಹುಚ್ಚು ಮನಸ್ಸಿನ ಹತ್ತು ಮುಖಗಳು, ಸ್ಮೃತಿ ಪಟಲದಿಂದ ಭಾಗ ೧, ೨, ೩
ಜಿ. ಪಿ. ರಾಜರತ್ನಂ ನನ್ನ ಆಂತರ್ಯ, ನೂರು ವರ್ಷದ ಅಚ್ಚುಮೆಚ್ಚು, ನೆನಪಿನ ಬೀರುವಿನಿಂದ, ಹತ್ತು ವರುಷ ನಿರ್ಭಯಾಗ್ರಫೀ
ರಂ. ಶ್ರೀ. ಮುಗಳಿ ಜೀವನ ರಸಿಕ
ಬೀchi ನನ್ನ ಭಯಾಗ್ರಫೀ
ದೇ. ಜವರೇಗೌಡ ಹೋರಾಟದ ಬದುಕು, ನೆನಪಿನ ಬುತ್ತಿ
ರಾವ್ ಬಹದ್ದೂರ್ ಮರೆಯದ ನೆನಹುಗಳು
ಅ. ನ. ಕೃ. ಬರಹಗಾರನ ಬದುಕು ಮತ್ತು ನನ್ನನ್ನು ನಾ ಕಂಡಂತೆ
ಬಸವರಾಜ ಕಟ್ಟೀಮನಿ ಕುಂದರ ನಾಡಿನ ಕಂದ
ಪಿ. ಲಂಕೇಶ್ ಹುಳಿಮಾವಿನ ಮರ
ಅರವಿಂದ ಮಾಲಗತ್ತಿ ಗೌರ್ಮೆಂಟ್ ಬ್ರಾಹ್ಮಣ
ಸಿದ್ದಯ್ಯ ಪುರಾಣಿಕ್ ನನ್ನ ನಿನ್ನೆಗಳೊಡನೆ ಕಣ್ಣು ಮುಚ್ಚಾಲೆ
ಎ. ಎನ್. ಮೂರ್ತಿರಾವ್ ಸಂಜೆಗಣ್ಣಿನ ಹಿನ್ನೋಟ
ನಿರಂಜನ ದಿನಚರಿಯಿಂದ, ರಾಜಧಾನಿಯಿಂದ
ತ. ಸು. ಶಾಮರಾಯ ಮೂರು ತಲೆಮಾರು
ಅನುಪಮ ನಿರಂಜನ ನೆನಪು ಸಿಹಿ ಕಹಿ
ಸಿದ್ದಲಿಂಗಯ್ಯ ಊರು ಕೇರಿ
ಶಿವರಾಮ ಕಾಡನ ಕುಪ್ಪೆ ಕುಕ್ಕರ ಹಳ್ಳಿ