ತುಮಕೂರು ಜಿಲ್ಲೆ
ತುಮಕೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ವಿಸ್ತೀರ್ಣ | 10,597 ಚ.ಕೀ.ಮೀ. |
ಜನಸಂಖ್ಯೆ | 25,84,711 |
ಸಾಕ್ಷರತೆ | 67% |
ಹೋಬಳಿಗಳು | 50 |
ಒಟ್ಟು ಹಳ್ಳಿಗಳು | 2,574 |
ಗ್ರಾಮ ಪಂಚಾಯ್ತಿ | 321 |
ತಾಲ್ಲೂಕುಗಳು | ತುಮಕೂರು, ಗುಬ್ಬಿ, ಕುಣಿಗಲ್, ತುರುವೇಕೆರೆ, ತಿಪಟೂರು, ಮಧುಗಿರಿ, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಶಿರಾ, ಪಾವಗಡ |
ತಾಲೂಕು ಪಂಚಾಯ್ತಿ | ೧೦ |
ನಗರ ಪಟ್ಟಣಗಳು | ೧೦ |
ನೈಸರ್ಗಿಕ ಸಂಪತ್ತು | ೪೫,೧೭೭ ಹೆ. ಅರಣ್ಯ |
ಲಿಂಗಾನುಪಾತ | ೯೬೬ ಹೆಣ್ಣು : ೧೦೦೦ ಗಂಡು |
ನದಿಗಳು | ಶಿಂಷಾ, ಜಯಮಂಗಲಿ, ನಾಗಿನಿ, ಸುವರ್ಣಮುಖಿ, ಗರುಡಾಚಲ |
ಮುಖ್ಯ ಬೆಳೆ | ರಾಗಿ, ಭತ್ತ, ಜೋಳ,ಹುರುಳಿ, ನೆಲಗಡಲೆ, ಮೆಣಸಿನಕಾಯಿ, ಕಬ್ಬು, ತೆಂಗು, ಅಡಿಕೆ, ಬಾಳೆ, ಅಲಸು, ಮಾವು, ಎಣ್ಣೆಬೀಜಗಳು, ಬಜೆ ಇತ್ಯಾದಿ. |
ಉದ್ಯಮಗಳು | ಚಿನ್ನ, ಮಡಿಕೆ, ಉಜ್ಜುಗಂಬಳಿ, ಸಿಮೆಂಟ್, ಇಂಡಿ, ಮರಗೆಲಸ, ಎಣ್ಣೆಗಾಣ, ಬಾಚಣಿಗೆ, ಬಳೆ, ಬೆಂಕಿ ಕಡ್ಡಿ, ಕಿತ್ತಳೆ ಇತ್ಯಾದಿ |
ಪ್ರವಾಸಿ ತಾಣಗಳು | ಸಿದ್ಧಗಂಗಾ ಮಠ, ದೇವರಾಯನ ದುರ್ಗ, ಯದಿಯೂರು ದೇವಸ್ಥಾನ, ಕುಣಿಗಲ್ ಕೆರೆ |
ಸಾಂಸ್ಕೃತಿಕ ಕಲಾ ಪ್ರಕಾರಗಳು | ಡೊಳ್ಳು ಕುಣಿತ, ವೀರಗಾಸೆ, ನಂದಿಕೋಲು ಕುಣಿತ, ಜೊಡು ಹಲಗೆ, ಲಂಬಾಣಿ ನೃತ್ಯ, ವೀರಭದ್ರ ಕುಣಿತ |
ಪ್ರಸ್ತುತ ಜಿಲ್ಲಾ ವಿಧಾನಸಭಾ ಸದಸ್ಯರು
ಕ್ಷೇತ್ರ | ವಿಧಾನಸಭಾ ಸದಸ್ಯರು | ಪಕ್ಷ |
---|