ಕೋಲಾರ ಜಿಲ್ಲೆ
ಕೋಲಾರ ಜಿಲ್ಲೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ವಿಸ್ತೀರ್ಣ | ೩,೯೬೯ ಚ.ಕೀ.ಮೀ. |
ಜನಸಂಖ್ಯೆ | ೧೩,೮೭,೦೬೨ |
ಸಾಕ್ಷರತೆ | ೬೨.೮% |
ಹೋಬಳಿಗಳು | ೫೩ |
ಒಟ್ಟು ಹಳ್ಳಿಗಳು | ೧,೫೯೮ |
ಗ್ರಾಮ ಪಂಚಾಯ್ತಿ | ೧೫೪ |
ತಾಲ್ಲೂಕುಗಳು | ಕೋಲಾರ, ಬಂಗಾರಪೇಟೆ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ |
ತಾಲೂಕು ಪಂಚಾಯ್ತಿ | ೫ |
ನಗರ ಪಟ್ಟಣಗಳು | ೪ |
ನೈಸರ್ಗಿಕ ಸಂಪತ್ತು | ೨೦,೬೨೦ ಹೆ. ಅರಣ್ಯ |
ಲಿಂಗಾನುಪಾತ | ೯೭೦ ಹೆಣ್ಣು : ೧೦೦೦ ಗಂಡು |
ನದಿಗಳು | ಪಾಲಾರ್, ಉತ್ತರ ದಕ್ಷಿಣ ಪಿನಾಕಿನಿ |
ಮುಖ್ಯ ಬೆಳೆ | ರಾಗಿ, ಭತ್ತ, ಆಲೂಗಡ್ಡೆ, ಟೊಮ್ಯಾಟೋ, ಶೇಂಗಾ, ಹಿಪ್ಪು ನೇರಳೆ, ಗೋಧಿ, ಈರುಳ್ಳಿ, ಮೆಣಸಿನ ಕಾಯಿ, ಮಾವು, ಬಾಳೆ, ದ್ರಾಕ್ಷಿ, ಹೊಗೆಸೊಪ್ಪು ಇತ್ಯಾದಿ. |
ಉದ್ಯಮಗಳು | ಹಲಗೆ ಬಳಪ, ಸಿಮೆಂಟ್, ಕೊಳವೆ, ಸಾಬೂನು, ಕೈಮಗ್ಗದ ಬಟ್ಟೆ, ಅಲ್ಯೂಮೀನಿಯಂ ಪಾತ್ರೆಗಳು, ವ್ಯವಸಾಯೋಪಕರಣಗಳು, ಹೆಂಚು, ಇಟ್ಟಿಗೆ, ಸ್ಲೇಟ್, ಸೀಸದ ಕಡ್ಡಿ, ಅಂಟು, ಸುಗಂಧ ದ್ರವ್ಯಗಳು, ಔಷಧಿಗಳು, ಇತ್ಯಾದಿ |
ಪ್ರವಾಸಿ ತಾಣಗಳು | ಕೋಟಿಲಿಂಗಾ, ಅಂತರಗಂಗೆ, ಕೋಟಿಲಿಂಗ ತೀರ್ಥ |
ಸುಪ್ರಸಿದ್ಧ ವ್ರಕ್ತಿಗಳು | ಸರ್ ಎಂ. ವಿಶ್ವೇಶ್ವರಯ್ಯ, ಹೈದರಾಲಿ |
ಪ್ರಸ್ತುತ ಜಿಲ್ಲಾ ವಿಧಾನಸಭಾ ಸದಸ್ಯರು
ಕ್ಷೇತ್ರ | ವಿಧಾನಸಭಾ ಸದಸ್ಯರು | ಪಕ್ಷ |
---|
ನೀವು ಕೂಡ ಕನ್ನಡದಲ್ಲಿ ಬ್ಲಾಗ್ ಮತ್ತು ಕಥೆಗಳನ್ನು ಬರೆಯಲು ಬಯಸುತ್ತೀರಾ?
ಇಲ್ಲಿ ಪ್ರಾರಂಭಿಸಿ
ಪರಿಕರಗಳು
ಸಾಲದ ಮಾಸಿಕ ಕಂತು (EMI)
ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.
ಹೆಸರು ಹುಡುಕಿ
ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.
ಕರ್ನಾಟಕ ರಾಜ್ಯ
ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!
ತತ್ಸಮಾನ ಜ್ಞಾನ ಪುಟಗಳು
ಹೊಸ ಜ್ಞಾನ ಪುಟಗಳು
ಹೊಸ ಪ್ರಚಲಿತ ಪುಟಗಳು

ರೈಲ್ ಒನ್ (RailOne) ಆ್ಯಪ್: ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಇನ್ನು ಒಂದೇ ಆ್ಯಪ್, ಒಂದೇ ಪರಿಹಾರ!

ವಿಶ್ವ ಯೋಗ ದಿನ 2025: ಆರೋಗ್ಯ ಮತ್ತು ಸಾಮರಸ್ಯಕ್ಕಾಗಿ ಕರ್ನಾಟಕ ಸನ್ನದ್ಧ! ನಾಳೆ ನಾಡಿನೆಲ್ಲೆಡೆ ಯೋಗದ ಮೊರೆ

ಕ್ರಿಕೆಟ್ನಲ್ಲಿ 'ಬನ್ನಿ ಹಾಪ್' ಕ್ಯಾಚ್ಗೆ ಬ್ರೇಕ್: ಐಸಿಸಿ ಹೊಸ ನಿಯಮ ಜಾರಿ!

ವಿಮಾನದ 'ಕಪ್ಪು ಪೆಟ್ಟಿಗೆ': ಅಪಘಾತದ ರಹಸ್ಯಗಳನ್ನು ಬಿಚ್ಚಿಡುವ ಅದ್ಭುತ ತಂತ್ರಜ್ಞಾನ!

ಡಿಜಿಪಿನ್: ಪಿನ್ ಕೋಡ್ ಜೊತೆ ಬರಲಿದೆ 10-ಅಕ್ಷರಗಳ ವಿಶಿಷ್ಟ ಸಂಕೇತ

ಚೆನಾಬ್ ಸೇತುವೆ: ಹಿಮಾಲಯದ ಎದೆಗೆ ಭಾರತದ ಉಕ್ಕಿನ ಸಹಿ! ಕಾಶ್ಮೀರವನ್ನು ಬೆಸೆದ ಜಗತ್ತಿನ ಅಚ್ಚರಿ