ಕರ್ನಾಟಕದ ಮುಖ್ಯಮಂತ್ರಿಗಳು
ಕರ್ನಾಟಕದ ಈವರೆಗಿನ ಮುಖ್ಯಮಂತ್ರಿಗಳು
ಕ್ರಮ ಸಂಖ್ಯೆ | ಹೆಸರು | ಅವಧಿ ಆರಂಭ | ಅವಧಿ ಅಂತ್ಯ | ರಾಜಕೀಯ ಪಕ್ಷ |
---|---|---|---|---|
ಮೈಸೂರು ರಾಜ್ಯದ ಮುಖ್ಯಮಂತ್ರಿಗಳು |
||||
1 | ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ | 25ನೇ ಅಕ್ಟೋಬರ್ 1947 | 30ನೇ ಮಾರ್ಚ್ 1952 | ಕಾಂಗ್ರೆಸ್ |
2 | ಕೆಂಗಲ್ ಹನುಮಂತಯ್ಯ | 30ನೇ ಮಾರ್ಚ್ 1952 | 19ನೇ ಆಗಸ್ಟ್ 1956 | ಕಾಂಗ್ರೆಸ್ |
3 | ಕಡಿದಾಳ್ ಮಂಜಪ್ಪ | 19ನೇ ಆಗಸ್ಟ್ 1956 | 31ನೇ ಅಕ್ಟೋಬರ್ 1956 | ಕಾಂಗ್ರೆಸ್ |
ಮೈಸೂರು ರಾಜ್ಯದ ಮುಖ್ಯಮಂತ್ರಿಗಳು (ರಾಜ್ಯ ಏಕೀಕರಣದ ನಂತರ) |
||||
4 | ಎಸ್. ನಿಜಲಿಂಗಪ್ಪ | 1ನೇ ನವೆಂಬರ್ 1956 | 16ನೇ ಮೇ 1958 | ಕಾಂಗ್ರೆಸ್ |
5 | ಬಸಪ್ಪ ದಾನಪ್ಪ ಜತ್ತಿ | 16ನೇ ಮೇ 1958 | 9ನೇ ಮಾರ್ಚ್ 1962 | ಕಾಂಗ್ರೆಸ್ |
6 | ಎಸ್.ಆರ್. ಕಂಠಿ | 14ನೇ ಮಾರ್ಚ್ 1962 | 20ನೇ ಜೂನ್ 1962 | ಕಾಂಗ್ರೆಸ್ |
7 | ಎಸ್. ನಿಜಲಿಂಗಪ್ಪ | 21ನೇ ಜೂನ್ 1962 | 29ನೇ ಮೇ 1968 | ಕಾಂಗ್ರೆಸ್ |
8 | ವೀರೇಂದ್ರ ಪಾಟೀಲ್ | 29ನೇ ಮೇ 1968 | 18ನೇ ಮಾರ್ಚ್ 1971 | ಕಾಂಗ್ರೆಸ್ |
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು |
||||
9 | ಡಿ. ದೇವರಾಜ ಅರಸ್ | 20ನೇ ಮಾರ್ಚ್ 1972 | 31ನೇ ಡಿಸೆಂಬರ್ 1977 | ಕಾಂಗ್ರೆಸ್ |
10 | ಡಿ. ದೇವರಾಜ ಅರಸ್ | 28ನೇ ಫೆಬ್ರವರಿ 1978 | 7ನೇ ಜನವರಿ 1980 | ಕಾಂಗ್ರೆಸ್ |
11 | ಆರ್. ಗುಂಡೂರಾವ್ | 12ನೇ ಜನವರಿ 1980 | 6ನೇ ಜನವರಿ 1983 | ಕಾಂಗ್ರೆಸ್ |
12 | ರಾಮಕೃಷ್ಣ ಹೆಗಡೆ | 10ನೇ ಜನವರಿ 1983 | 29ನೇ ಡಿಸೆಂಬರ್ 1984 | ಜನತಾ ಪಕ್ಷ |
8ನೇ ಮಾರ್ಚ್ 1985 | 13ನೇ ಫೆಬ್ರವರಿ 1986 | ಜನತಾ ಪಕ್ಷ | ||
16ನೇ ಫೆಬ್ರವರಿ 1986 | 10ನೇ ಆಗಸ್ಟ್ 1988 | ಜನತಾ ಪಕ್ಷ | ||
13 | ಎಸ್.ಆರ್. ಬೊಮ್ಮಾಯಿ | 13ನೇ ಆಗಸ್ಟ್ 1988 | 21ನೇ ಏಪ್ರಿಲ್ 1989 | ಜನತಾ ಪಕ್ಷ |
14 | ವೀರೇಂದ್ರ ಪಾಟೀಲ್ | 30ನೇ ನವೆಂಬರ್ 1989 | 10ನೇ ಅಕ್ಟೋಬರ್ 1990 | ಕಾಂಗ್ರೆಸ್ |
15 | ಎಸ್. ಬಂಗಾರಪ್ಪ | 17ನೇ ಅಕ್ಟೋಬರ್ 1990 | 19ನೇ ನವೆಂಬರ್ 1992 | ಕಾಂಗ್ರೆಸ್ |
16 | ಎಮ್. ವೀರಪ್ಪ ಮೊಯಿಲಿ | 19ನೇ ನವೆಂಬರ್ 1992 | 11ನೇ ಡಿಸೆಂಬರ್ 1994 | ಕಾಂಗ್ರೆಸ್ |
17 | ಎಚ್.ಡಿ. ದೇವೇಗೌಡ | 11ನೇ ಡಿಸೆಂಬರ್ 1994 | 31ನೇ ಮೇ 1996 | ಜನತಾ ದಳ |
18 | ಜೆ.ಎಚ್. ಪಟೇಲ್ | 31ನೇ ಮೇ 1996 | 7ನೇ ಅಕ್ಟೋಬರ್ 1999 | ಜನತಾ ದಳ |
19 | ಎಸ್.ಎಮ್. ಕೃಷ್ಣ | 11ನೇ ಅಕ್ಟೋಬರ್ 1999 | 28ನೇ ಮೇ 2004 | ಕಾಂಗ್ರೆಸ್ |
20 | ಧರಮ್ ಸಿಂಗ್ | 28ನೇ ಮೇ 2004 | 28ನೇ ಜನವರಿ 2006 | ಕಾಂಗ್ರೆಸ್ |
21 | ಎಚ್.ಡಿ. ಕುಮಾರಸ್ವಾಮಿ | 3ನೇ ಫೆಬ್ರವರಿ 2006 | 8ನೇ ಅಕ್ಟೋಬರ್ 2007 | ಜನತಾ ದಳ (ಜಾ) |
22 | ಬಿ.ಎಸ್. ಯಡಿಯೂರಪ್ಪ | 12ನೇ ನವೆಂಬರ್ 2007 | 19ನೇ ನವೆಂಬರ್ 2007 | ಭಾರತೀಯ ಜನತಾ ಪಕ್ಷ |
23 | ಬಿ.ಎಸ್. ಯಡಿಯೂರಪ್ಪ | 30ನೇ ಮೇ 2008 | 3 ಆಗಸ್ಟ್ 2011 | ಭಾರತೀಯ ಜನತಾ ಪಕ್ಷ |
24 | ಡಿ. ವಿ. ಸದಾನಂದ ಗೌಡ | 4 ಆಗಸ್ಟ್ 2011 | 12 ಜುಲೈ 2012 | ಭಾರತೀಯ ಜನತಾ ಪಕ್ಷ |
25 | ಜಗದೀಶ್ ಶೆಟ್ಟರ್ | 12 ಜುಲೈ 2012 | 12 ಮೇ 2013 | ಭಾರತೀಯ ಜನತಾ ಪಕ್ಷ |
26 | ಸಿದ್ದರಾಮಯ್ಯ | 13 ಮೇ 2013 | 1೫ ಮೇ 201೮ | ಕಾಂಗ್ರೆಸ್ |
27 | ಬಿ. ಎಸ್. ಯಡಿಯೂರಪ್ಪ | 17 ಮೇ 201೮ | 23 ಮೇ ೨೦೧೮ | ಭಾರತೀಯ ಜನತಾ ಪಕ್ಷ |
28 | ಎಚ್. ಡಿ. ಕುಮಾರಸ್ವಾಮಿ | ೨೩ ಮೇ 201೮ | 23 ಜುಲೈ 2019 | ಜನತಾ ದಳ (ಜಾ) |
29 | ಬಿ. ಎಸ್. ಯಡಿಯೂರಪ್ಪ | 26 ಜುಲೈ 2019 | 26 ಜುಲೈ 2021 | ಭಾರತೀಯ ಜನತಾ ಪಕ್ಷ |
30 | ಬಸವರಾಜ ಬೊಮ್ಮಾಯಿ | 28 ಜುಲೈ 2021 | ಪ್ರಸ್ತುತ | ಭಾರತೀಯ ಜನತಾ ಪಕ್ಷ |