| ವಿಸ್ತೀರ್ಣ |
೧೬,೨೨೪ ಚ.ಕೀ.ಮೀ. |
| ಜನಸಂಖ್ಯೆ |
೩೧,೩೦,೯೨೨ |
| ಸಾಕ್ಷರತೆ |
೫೦% |
| ಹೋಬಳಿಗಳು |
೪೮ |
| ಒಟ್ಟು ಹಳ್ಳಿಗಳು |
೧೪೩೭ |
| ಗ್ರಾಮ ಪಂಚಾಯ್ತಿ |
೩೩೭ |
| ತಾಲ್ಲೂಕುಗಳು |
ಗುಲ್ಬರ್ಗ, ಸೇಡಂ, ಜೇವರ್ಗಿ, ಚಿತ್ತಾಪುರ, ಆಳಂದ, ಚಿಂಚೋಳಿ, ಅಫ್ಜಲ್‍ಪುರ |
| ತಾಲೂಕು ಪಂಚಾಯ್ತಿ |
೧೦ |
| ನಗರ ಪಟ್ಟಣಗಳು |
೧೨ |
| ನೈಸರ್ಗಿಕ ಸಂಪತ್ತು |
೬೯,೦೮೯ ಹೆ. ಅರಣ್ಯ |
| ಲಿಂಗಾನುಪಾತ |
೯೬೪ ಹೆಣ್ಣು : ೧೦೦೦ ಗಂಡು |
| ನದಿಗಳು |
ಕೃಷ್ಣಾ, ಭೀಮಾ, ಬೋರಿ, ಅಮರಜ, ಕಾಗಿಣಾ, ಬೆಣ್ಣೆ ತೊರೆ |
| ಮುಖ್ಯ ಬೆಳೆ |
ಹತ್ತಿ, ಜೋಳ, ಸಜ್ಜೆ, ನವಣೆ, ಬಾರ್ಲಿ, ಭತ್ತ, ಕುಸುಬೆ, ಶೇಂಗಾ, ತೊಗರಿ, ಹುರುಳಿ, ಹೆಸರು, ಆಲೂಗಡ್ಡೆ, ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನಕಾಯಿ ಇತ್ಯಾದಿ. |
| ಉದ್ಯಮಗಳು |
ಹತ್ತಿ ಕಾರ್ಖಾನೆ, ಶೇಂಗಾ, ಎಣ್ಣೆ ಗಿರಣಿಗಳು, ಉಣ್ಣೆ ಕೈಮಗ್ಗ, ಚರ್ಮ ಮತ್ತು ನಾರಿನ ಉಸ್ಪಾದನೆ, ಮರಗೆಲಸ, ಬಿದಿರಿನ ವಸ್ತುಗಳ ತಯಾರಿಕೆ, ಗಾಜು, ಹಿತ್ತಾಳೆ, ತಾಮ್ರ ಪಾತ್ರೆಗಳು, ಸಿಮೆಂಟ್ ಉಸ್ಪಾದನೆ, ಹಾಸುಗಲ್ಲು ತಯಾರಿಕೆ ಇತ್ಯಾದಿ |
| ಪ್ರವಾಸಿ ತಾಣಗಳು |
ಗುಲ್ಬರ್ಗ ವಿಶ್ವವಿದ್ಯಾಲಯ, ಬುದ್ಧ ವಿಹಾರ, ಖಾಜಾ ಬಂಡೆ |