ದಕ್ಷಿಣ ಕನ್ನಡ ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.


ವಿಸ್ತೀರ್ಣ 4,560 ಚ.ಕೀ.ಮೀ.
ಜನಸಂಖ್ಯೆ 18,97,730
ಸಾಕ್ಷರತೆ 83.4%
ಹೋಬಳಿಗಳು 17
ಒಟ್ಟು ಹಳ್ಳಿಗಳು ೩೫೪
ಗ್ರಾಮ ಪಂಚಾಯ್ತಿ ೨೦೩
ತಾಲ್ಲೂಕುಗಳು ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ
ತಾಲೂಕು ಪಂಚಾಯ್ತಿ
ನಗರ ಪಟ್ಟಣಗಳು
ನೈಸರ್ಗಿಕ ಸಂಪತ್ತು ೧,೨೮,೪೭೬ ಹೆ. ಅರಣ್ಯ
ಲಿಂಗಾನುಪಾತ ೧೦೨೩ ಹೆಣ್ಣು : ೧೦೦೦ ಗಂಡು
ನದಿಗಳು ನೇತ್ರಾವತಿ, ಫಲ್ಗುಣಿ, ಕುಮಾರಧಾರ, ದಕ್ಷಿಣದ ನಂದಿನಿ
ಮುಖ್ಯ ಬೆಳೆ ಭತ್ತ, ತೆಂಗು, ಹೆಸರು, ಕರಿಮೆಣಸು, ತರಕಾರಿ, ಮಾವು, ಬಾಳೆ, ಅಡಿಕೆ, ಗೇರುಬೀಜ, ಹುರುಳಿ, ಕೋಕೋ, ವೀಳ್ಯ, ಏಲಕ್ಕಿ, ಅಟ್ವಾಳ, ಇತ್ಯಾದಿ.
ಉದ್ಯಮಗಳು ಮತ್ಸ್ಯೋದ್ಯಮ, ಮಂಗಳೂರು ಕೆಮಿಕಲ್ಸ್ ಫರ್ಟಿಲೈಜರ್, ಪೆಟ್ರೋಲಿಯಂ ರೀಫೈನರಿ, ಮೋಟಾರ್ ಸ್ಟ್ರಿಂಗ್, ಕಬ್ಬಿಣದ ಸರಳು, ಹೆಂಚು, ಜಂಬಿಟ್ಟಿಗೆ, ಗೇರು ಬೀಜ, ಕಾಫಿ ಬೀಜ ಸಂಸ್ಕರಣೆ, ಬೀಡಿ, ಉಕ್ಕಿನ ಟ್ರಂಕ್, ಅಲ್ಯೂಮಿನಿಯಂ ಪಾತ್ರೆ, ಇತ್ಯಾದಿ
ಪ್ರವಾಸಿ ತಾಣಗಳು ಧರ್ಮಸ್ಥಳ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸಾವಿರ ಕಂಬದ ಜೈನ ಬಸದಿ


ಪ್ರಸ್ತುತ ಜಿಲ್ಲಾ ವಿಧಾನಸಭಾ ಸದಸ್ಯರು

ಕ್ಷೇತ್ರ ವಿಧಾನಸಭಾ ಸದಸ್ಯರು ಪಕ್ಷ