ನಾವು ದಿನನಿತ್ಯ ಬಳಸುವ ಆಹಾರ ಪದಾರ್ಥಗಳ ಇಂಗ್ಲೀಷ್ ಹೆಸರುಗಳು ಮತ್ತು ಅವುಗಳ ಕನ್ನಡ ಹೆಸರುಗಳನ್ನು ಇಲ್ಲಿ ನೀಡಲಾಗಿದೆ. ಈ ಆಹಾರ ಪದಾರ್ಥಗಳನ್ನು ಹಣ್ಣುಗಳು, ದವಸ ಧಾನ್ಯಗಳು, ಮಸಾಲೆ ಪದಾರ್ಥಗಳು, ಒಣ ಆಹಾರ ಪದಾರ್ಥಗಳು, ತರಕಾರಿಗಳು, ಹಿಟ್ಟುಗಳು, ಸೊಪ್ಪುಗಳು ಎನ್ನುವ ವಿವಿಧ ಪಟ್ಟಿಗಳಾಗಿ ವಿಂಗಡಿಸಲಾಗಿದೆ.
ಹಣ್ಣುಗಳು
ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
---|---|
Apple (ಆಪಲ್) | ಸೇಬು |
Papaya (ಪಪಾಯ) | ಪರಂಗೀ ಹಣ್ಣು |
Chickoo (ಚಿಕ್ಕೂ) | ಸಪೋಟ |
Custurd Apple (ಕಸ್ಟರ್ಡ್ ಆಪಲ್) | ಸೀತಾಫಲ |
Dates (ಡೇಟ್ಸ್) | ಖರ್ಜೂರ |
Fig (ಫಿಗ್) | ಅಂಜೂರ |
Orange (ಆರೆಂಜ್) | ಕಿತ್ತಳೆ ಹಣ್ಣು |
Mango (ಮ್ಯಾಂಗೊ) | ಮಾವಿನಹಣ್ಣು |
Jack Fruit (ಜಾಕ್ ಫ್ರೂಟ್) | ಹಲಸಿನ ಹಣ್ಣು |
Sweet lime (ಸ್ವೀಟ್ ಲೈಮ್) | ಮೂಸಂಬಿ |
Black Plum (ಬ್ಲಾಕ್ ಪ್ಲಮ್) | ನೇರಳೆ ಹಣ್ಣು |
Lychee (ಲಿಚಿ) | ಲಿಚಿ ಹಣ್ಣು |
Cachewnut Fruit (ಕ್ಯಾಷೀವ್‍ನಟ್ ಫ್ರೂಟ್) | ಗೇರು ಹಣ್ಣು / ಗೋಡಂಬಿ ಹಣ್ಣು |
Sweet Potato (ಸ್ವೀಟ್ ಪೊಟ್ಯಾಟೊ) | ಗೆಣಸು |
Goose Berry (ಗೂಸ್ ಬೆರ್ರಿ) | ನೆಲ್ಲಿಕಾಯಿ |
Guava (ಗ್ವಾವ) | ಪೇರಲೇ ಹಣ್ಣು |
Water Melon (ವಾಟರ್ ಮೆಲನ್) | ಕಲ್ಲಂಗಡಿ ಹಣ್ಣು |
Musk Melon (ಮಸ್ಕ್ ಮೆಲನ್) | ಖರ್ಬೂಜ |
Grapes (ಗ್ರೇಪ್ಸ್) | ದ್ರಾಕ್ಷಿ |
Pomegranate (ಪೋಮೋಗ್ರನೇಟ್) | ದಾಳಿಂಬೆ ಹಣ್ಣು |
ದವಸ ಧಾನ್ಯಗಳು
ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
---|---|
Rice (ರೈಸ್) | ಅಕ್ಕಿ |
Sago (ಸಾಗೊ) | ಸಾಬಕ್ಕಿ / ಸಬ್ಬಕ್ಕಿ |
Millet (ಮಿಲ್ಲೆಟ್) | ರಾಗಿ |
Maize (ಮೇಜ್) | ಮೆಕ್ಕೆ ಜೋಳ |
Bengal Gram (ಬೆಂಗಾಲ್ ಗ್ರಾಮ್) | ಕಡಲೇ ಬೇಳೆ |
Black Gram (ಬ್ಲಾಕ್ ಗ್ರಾಮ್) / Urud Dhal (ಉರ್ದ್ ಧಾಲ್)/td> | ಉದ್ದಿನ ಬೇಳೆ |
Green Gram (ಗ್ರೀನ್ ಗ್ರಾಮ್) | ಹೆಸರು ಕಾಳು |
Red Gram (ರೆಡ್ ಗ್ರಾಮ್) | ತೊಗರಿ ಬೇಳೆ |
Ground Nut (ಗ್ರೌಂಡ್ ನಟ್) | ಕಡಲೇಕಾಯಿ ಬೀಜ |
Horse Gram (ಹಾರ್ಸ್ ಗ್ರಾಮ್) | ಹುರುಳಿ ಕಾಳು |
Fenugreek Seed (ಫೆನುಗ್ರೀಕ್ ಸೀಡ್) | ಮೆಂತ್ಯೆ ಬೀಜ |
Kidney Beans (ಕಿಡ್ನಿ ಬೀನ್ಸ್) | ಚಪ್ಪರದವೆರೆ |
Black Eyed Beans (ಬ್ಲಾಕ್ ಐಯಿಡ್ ಬೀನ್ಸ್) | ಅಲಸಂಡೆ ಕಾಳು |
Chia Seeds (ಚಿಯಾ ಸೀಡ್ಸ್) | ಅಳವಿ |
ಮಸಾಲೆ ಪದಾರ್ಥಗಳು
ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
---|---|
Mustard Seeds (ಮಸ್ಟರ್ಡ್ ಸೀಡ್) | ಸಾಸಿವೆ |
Poppy Seed(ಪೊಪ್ಪಿ ಸೀಡ್) | ಗಸಗಸೆ |
Coriander Seed (ಕೋರಿಯಾಂಡರ್ ಸೀಡ್) | ಕೊತ್ತಂಬರಿ ಬೀಜ |
Cumin Seed (ಕ್ಯೂಮಿನ್ ಸೀಡ್) | ಜೀರಿಗೆ |
Turmaric (ಟರ್ಮರಿಕ್) | ಅರಿಶಿಣ |
Ajowan (ಆಜೋವನ್) | ಓಂ ಬೀಜ |
Star Anise (ಸ್ಟಾರ್ ಅನಿಸೆ)) | ಚಕ್ರ |
Asafoetida (ಅಸಫೋಟಿಡ) | ಇಂಗು |
Bay Leaf (ಬೇ ಲೀಫ್) | ಪಲಾವ್ ಎಲೆ |
Black Pepper (ಬ್ಲಾಕ್ ಪೆಪ್ಪೆರ್) | ಕರಿಮೆಣಸು |
Cardamom (ಕಾರ್ಡಮಾಮ್) | ಏಲಕ್ಕಿ |
Cinnamon (ಸಿನಮನ್) | ದಾಲ್ಚಿನ್ನಿ |
Cloves (ಕ್ಲೋವ್) | ಲವಂಗ |
Saffron (ಸ್ಯಾಫ್ರಾನ್) | ಕೇಸರಿ |
Fennel (ಫೆನೆಲ್) | ಸೊಂಪು |
Ginger (ಜಿಂಜರ್) | ಶುಂಠಿ |
Tamarind (ಟ್ಯಾಮರಿಂಡ್) | ಹುಣಸೇಹಣ್ಣು |
ಒಣ ಆಹಾರ ಪದಾರ್ಥಗಳು
ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
---|---|
Cashewnuts (ಕ್ಯಾಷೀವ್ ನಟ್ಸ್) | ಗೋಡಂಬಿ |
Raisins (ರೈಸಿನ್ಸ್) | ಒಣದ್ರಾಕ್ಷಿ |
Almond (ಆಲ್ಮಂಡ್) | ಬಾದಾಮಿ |
Apricot (ಏಪ್ರಿಕಾಟ್) | |
Beetal Nut (ಬೀಟಲ್ ನಟ್)/Arecanut (ಅರೆಕಾ ನಟ್) | ಅಡಿಕೆ |
Dry Coconut (ಡ್ರೈ ಕೋಕೊನಟ್) | ಕೊಬ್ಬರಿ |
Dried Dates (ಡ್ರೈ ಡೇಟ್ಸ್) | ಉತ್ತುತ್ತೆ |
Walnut (ವಾಲ್ನಟ್) | ಅಕ್ರೂಟ್ |
Pistachio (ಪಿಸ್ತಾಷಿಯೋ) | ಪಿಸ್ತಾ |
Peanut (ಪೀನಟ್) | ಕಡಲೆಕಾಯಿ |
Dried fig (ಡ್ರೈ ಫಿಗ್) | ಒಣ ಅಂಜೂರ |
Flax seeds (ಫ್ಲಾಕ್ಸ್ ಸೀಡ್ಸ್) | ಅಗಸೆ ಬೀಜಗಳು |
Sesame (ಸಿಸಾಮೆ) | ಎಳ್ಳು |
ತರಕಾರಿಗಳು
ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
---|---|
Brinjal (ಬ್ರಿಂಜಾಲ್) | ಬದನೆಕಾಯಿ |
Ridge Gourd (ರಿಡ್ಜ್ ಗಾರ್ಡ್) | ಹೀರೆಕಾಯಿ |
Snake Gourd (ಸ್ನೇಕ್ ಗಾರ್ಡ್) | ಪಡವಲಕಾಯಿ |
Capsicum (ಕ್ಯಾಪ್ಸಿಕಮ್) | ದೊಡ್ಡ ಮೆಣಸಿನಕಾಯಿ / ಡೊಳ್ಳು ಮೆಣಸಿನಕಾಯಿ |
Cabbage (ಕ್ಯಾಬೇಜ್) | ಎಲೆ ಕೋಸು |
Cauliflower (ಕಾಲೀ ಫ್ಲವರ್) | ಹೂಕೋಸು |
Carrot (ಕ್ಯಾರೆಟ್) | ಗಜರಿ |
Green Peas (ಗ್ರೀನ್ ಪೀಸ್)) | ಬಟಾಣಿ |
Lemon (ಲೆಮನ್) | ನಿಂಬೆ ಹಣ್ಣು |
Onion (ಆನಿಯನ್) | ಈರುಳ್ಳಿ |
Garlic (ಗಾರ್ಲಿಕ್) | ಬೆಳ್ಳುಳ್ಳಿ |
Potato (ಪೊಟ್ಯಾಟೊ) | ಆಲೂಗಡ್ಡೆ |
Tomato (ಟೊಮ್ಯಾಟೊ) | ಟೊಮ್ಯಾಟೊ |
Cucumber (ಕುಕುಂಬರ್) | ಸೌತೇಕಾಯಿ |
Drumstrick (ಡ್ರಮ್ ಸ್ಟ್ರಿಕ್) | ನುಗ್ಗೇಕಾಯಿ |
Ladies Finger (ಲೇಡಿಸ್ ಫಿಂಗರ್) | ಬೆಂಡೇಕಾಯಿ |
Radish (ರಾಡಿಷ್) | ಮೂಲಂಗಿ |
Green Chillis (ಗ್ರೀನ್ ಚಿಲ್ಲೀಸ್) | ಹಸಿ ಮೆಣಸಿಕಾಯಿ |
Bitter Gourd (ಬಿಟ್ಟರ್ ಗಾರ್ಡ್) | ಹಾಗಲಕಾಯಿ |
Ash Gourd (ಆಷ್ ಗಾರ್ಡ್) | ಬೂಧಗುಂಬಳಕಾಯಿ |
Bottle Gourd (ಬಾಟೆಲ್ ಗಾರ್ಡ್) | ಸೋರೆಕಾಯಿ |
Pumbkin (ಪಂಪ್‍ಕಿನ್) | ಕುಂಬಳಕಾಯಿ |
Field Beans (ಫೀಲ್ಡ್ ಬಿನ್ಸ್) | ಅವರೆಕಾಯಿ |
Beetroot (ಬೀಟ್‍ರೂಟ್) | |
Sweet Potato (ಸ್ವೀಟ್ ಪೊಟ್ಯಾಟೊ) | ಸಿಹಿ ಗೆಣಸು |
Bread Fruit (ಬ್ರೆಡ್ ಫ್ರೂಟ್) | ದಿವ್ ಹಲಸು |
Tindoora (ಟಿಂಡೂರ) | ತೊಂಡೆಕಾಯಿ |
ಸೊಪ್ಪುಗಳು
ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
---|---|
Fenugreek leaves (ಫೆನುಗ್ರೀಕ್ ಲೀವ್ಸ್) | ಮೆಂತ್ಯೆ ಸೊಪ್ಪು |
Curry leaves (ಕರ್ರಿ ಲೀವ್ಸ್) | ಕರಿಬೇವು |
Coriander (ಕೋರಿಯಾಂಡರ್) | ಕೊತ್ತಂಬರಿ ಸೊಪ್ಪು |
Spinach (ಸ್ಪಿನಾಚ್) | ಪಾಲಕ ಸೊಪ್ಪು |
Mint leaves (ಮಿಂಟ್ ಲೀವ್ಸ್) | ಪುದಿನಾ ಸೊಪ್ಪು |
ಹಿಟ್ಟುಗಳು
ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
---|---|
Gram Flour (ಗ್ರಾಮ್ ಫ್ಲೋರ್) | ಕಡಲೆ ಹಿಟ್ಟು |
Wheat Flour (ವ್ಹೀಟ್ ಫ್ಲೋರ್) | ಗೋಧಿ ಹಿಟ್ಟು |
Rice Flour (ರೈಸ್ ಫ್ಲೋರ್) | ಅಕ್ಕಿ ಹಿಟ್ಟು |
Finger Millet flour (ಫಿಂಗರ್ ಮಿಲ್ಲೆಟ್ ಫ್ಲೋರ್) | ರಾಗಿ ಹಿಟ್ಟು |
Jowar Flour (ಜೋವರ್ ಫ್ಲೋರ್) | ಜೋಳದ ಹಿಟ್ಟು |
Coconut Flour (ಕೊಕೊನಟ್ ಫ್ಲೋರ್) | ತೆಂಗಿನಕಾಯಿ |
Moong Flour (ಮೂಂಗ್ ಫ್ಲೋರ್) | ಹೆಸರು ಹಿಟ್ಟು |
ಮಾಂಸಾಹಾರ ಪದಾರ್ಥಗಳು
ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
---|---|
Egg (ಎಗ್) | ಮೊಟ್ಟೆ |
Chicken Meat (ಚಿಕನ್ ಮೀಟ್) | ಕೋಳಿ ಮಾಂಸ |
Mutton (ಮಟನ್) | ಕುರಿ/ಮೇಕೆ ಮಾಂಸ |
Fish ಂಎಅತ್(ಫಿಷ್) | ಮೀನಿನ ಮಾಂಸ |
Prawn (ಪ್ರಾನ್) | ಸೀಗಡಿ |
Pork (ಪೋರ್ಕ್) | ಹಂದಿ ಮಾಂಸ |
Beef (ಬೀಫ್) | ಗೋಮಾಂಸ |
ಇತರೆ ಆಹಾರ ಪದಾರ್ಥಗಳು
ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
---|---|
Flattened Rice (ಫ್ಲಾಟೆನಡ್ ರೈಸ್) / Rice Flakes (ರೈಸ್ ಫ್ಲೇಕ್) | ಅವಲಕ್ಕಿ |
Salt (ಸಾಲ್ಟ್) | ಉಪ್ಪು |
Semolina (ಸಿಮೊಲಿನ) | ರವೆ |
Vermicelli (ವರ್ಮಿಸೆಲ್ಲಿ) | ಶಾವಿಗೆ |
Jaggery (ಜಾಗರಿ) | ಬೆಲ್ಲ |
Honey (ಹನಿ) | ಜೇನು |
Milk (ಮಿಲ್ಕ್) | ಹಾಲು |
Yogurt (ಯೋಗರ್ಟ್) | ಮೊಸರು |
Buttermilk (ಬಟರ್ ಮಿಲ್ಕ್) | ಮಜ್ಜಿಗೆ |
Ghee (ಘೀ) | ತುಪ್ಪ |