Tag: ಸೊನು ನಿಗಮ್
ತಿಂಮನ ಅರ್ಥಕೋಶ
ಕನ್ನಡ
ಕನ್ನಡದಲ್ಲಿ ನಾಲ್ಕು ಬಗೆ - ಹೋದುದು ಹಳೆಗನ್ನಡ, ಹೋಗುತ್ತಿರುವುದು ನಡುಗನ್ನಡ, ನಡೆಯುತ್ತಿರುವುದು ಬಡಕನ್ನಡ, ಬರಲಿರುವುದು ಎಬಡ ಕನ್ನಡ.