ಅಮ್ಮಾ... ಆಮ್ಮಾ... ಆಮ್ಮಾ... ನನ್ನಮ್ಮ

ನಾ ಅಮ್ಮ ಎಂದಾಗ ಎನೋ ಸಂತೋಷವು

ನಿನ್ನ ಕಂಡಾಗ ಮನಕೇನೊ ಆನಂದವು

ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ || ಪ ||

ಹಾಲಿನ ಸುಧೆಯು ನಿನ್ನಯ ಮನಸು

ಜೇನಿನ ಸವಿಯು ನಿನ್ನ ಮಾತು

ಪುಣ್ಯದ ಫಲವೋ ದೇವರ ವರವೋ

ಸೇವೆಯ ಭಾಗ್ಯ ನನ್ನದಾಯ್ತು

ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ || 1 ||

ತಾಯಿಯ ಮಮ್ಮತೆ ಕಂಡ ದೇವನು

ಅಡಗಿದ ಎಲ್ಲೊ ಮರೆಯಾಗಿ

ತಾಯಿಯ ಶಾಂತಿಗೆ ಧರಣಿಯು ನಾಚಿ

ಮೌನದಿ ನಿಂತಳು ತಲೆಬಾಗಿ

ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ || ೨ ||

ಡಾ. ರಾಜ್‍ಕುಮಾರ್ ಮಾತೃಪ್ರೇಮ 

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail