ರಶ್ಮಿ

ಈ ಚಿತ್ರವು ಕೆ. ವಿ. ರಾಜೇಶ್ವರಿಯವರ 'ಮಾನಸವೀಣೆ, ಮಧುರಗೀತೆ' ಕಾದಂಬರಿ ಆಧರಿಸಿದೆ.

ತೆರೆ-ಮರೆ

ನಿರ್ದೇಶಕರು ಕೆ. ವಿ. ಜಯರಾಮ್
ನಿರ್ಮಾಪಕರ ಕೆ. ವಿ. ಜಯರಾಮ್
ಚಿತ್ರಕಥೆ ಕೆ. ವಿ. ರಾಜೇಶ್ವರಿ
ಸಂಭಾಷಣೆ ಸುರೇಶ್
ಗೀತರಚನೆ ಮಹಾದೆವ ಬನಾಕರ, ದೊಡ್ಡ ರಂಗೇ ಗೌಡ, ಎಂ. ಎನ್. ವ್ಯಾಸ ರಾವ್
ಸಂಗೀತ ಅಗಸ್ತ್ಯ
ಚಿತ್ರಸಂಸ್ಥೆ ಜಯದುರ್ಗ ಕಂಬೈನ್ಸ್
ತಾರಾಗಣ ಅಭಿಜಿತ್, ಶೃತಿ

ಗೀತೆಗಳು

ಇಬ್ಬನಿ ತಬ್ಬಿದ ಇಳೆಯಲಿ
ಬಿ. ಆರ್. ಛಾಯಾ ದೊಡ್ಡರಂಗೇಗೌಡ