ಅನುರಾಗ ಅರಳಿತು
1986ತೆರೆ-ಮರೆ
ನಿರ್ದೇಶಕರು
ಎಂ. ಎಸ್. ರಾಜಶೇಖರ್
ನಿರ್ಮಾಪಕರ
ಎಂ. ಎಸ್. ಪುಟ್ಟಸ್ವಾಮಿ
ಚಿತ್ರಕಥೆ
ಹೆಚ್. ಜಿ. ರಾಧಾದೇವಿ
ಸಂಭಾಷಣೆ
ಚಿ. ಉದಯಶಂಕರ್
ಗೀತರಚನೆ
ಚಿ. ಉದಯಶಂಕರ್
ಸಂಗೀತ
ಉಪೇಂದ್ರ ಕುಮಾರ್
ಚಿತ್ರಸಂಸ್ಥೆ
ಭಾರ್ಗವಿ ಆರ್ಟ್ ಮೂವೀಸ್
ತಾರಾಗಣ
ಡಾ|| ರಾಜ್ ಕುಮಾರ್, ಮಾಧವಿ, ಗೀತಾ, ಪಂಡರೀಬಾಯಿ, ಕೆ. ಎಸ್. ಅಶ್ವಥ್
'ಅನುರಾಗ ಅರಳಿತು' ಚಿತ್ರ ರಾಧಾದೇವಿಯವರ 'ಅನುರಾಗದ ಅಂತಃಪುರ' ಕಾದಂಬರಿಯನ್ನು ಆಧರಿಸಿದೆ.