ಕನ್ನಡ ಕ್ಯಾಲೆಂಡರ್

ನಿಮ್ಮ ಮೊಬೈಲ್ ಅಥವಾ ಡೆಸ್ಕ್ ಟಾಪ್ ಕಂಪ್ಯೂಟರ್ ನಲ್ಲಿ ವರ್ಷದ ಎಲ್ಲಾ ರಜಾ ದಿನಗಳನ್ನು, ವಿಶೇಷ ದಿನಗಳನ್ನು ಕನ್ನಡದಲ್ಲಿ ನೋಡಲು 'ಗೂಗಲ್'ನ ಈ ಕ್ಯಾಲೆಂಡರ್ ಗಳನ್ನು ನಿಮ್ಮ ಅಕೌಂಟ್ ಗೆ ಸೇರಿಸಿ ಕೊಳ್ಳಿ.


ರಜಾ ದಿನಗಳು: ಈ ಕ್ಯಾಲೆಂಡರ್ ವರ್ಷದ ಎಲ್ಲಾ ಸರಕಾರಿ ರಜಾದಿನಗಳು ಹಾಗೂ ನಿರ್ಬಂಧಿತ ರಜಾ ದಿನಗಳನ್ನು ಒಳಗೊಂಡಿದೆ.

ವಿಶೇಷ ದಿನಗಳು: ಇದು ವರ್ಷದ ಎಲ್ಲಾ ವಿಶೇಷ ದಿನಗಳನ್ನು ಒಳಗೊಡಿದೆ.


ಕನ್ನಡ ಕ್ಯಾಲೆಂಡರನ್ನು ನಿಮ್ಮ ಮೊಬೈಲ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ‍ನಲ್ಲಿ ಬಳಸಲು ಮೇಲಿನ ಲಿಂಕ್ ನ್ನು ಒತ್ತಿ ಈ ಕೆಳಗಿನ ಹಂತಗಳನ್ನು ಅನುಸರಿಸಿ:

  1. ಮೇಲೆ ನೀಡಿರುವ 'ವಿಶೇಷ ದಿನಗಳು' ಅಥವಾ 'ರಜಾ ದಿನಗಳು' ಲಿಂಕ್ ನ್ನು (ಮೌಸ್ ನ ಸಹಾಯದಿದಂದ ಅಥವಾ Ctrl+C ಕೀಯನ್ನು ಬಳಸಿ) ಕಾಪಿ ಮಾಡಿಕೊಳ್ಳಿ.
  2. ಕಂಪ್ಯೂಟರ್(Computer)ನ ಬ್ರೌಸರ್(Browser) ನಲ್ಲಿ https://calendar.google.com/calendar/ ಲಿಂಕ್(link)ನ್ನು ಬ್ರೌಸ್(Browse) ಮಾಡಿ.
  3. ಎಡಭಾಗದಲ್ಲಿರುವ 'Add Calendar' ನಂತರದ ಆಯ್ಕೆಗಳ ಘುಂದಿಯನ್ನು ಒತ್ತಿ, ನಂತರ ಬರುವ ಆಯ್ಕೆಗಳಲ್ಲಿ 'From URL' ಎಂಬ ಆಯ್ಕೆಯನ್ನು ಆಯ್ದುಕೊಳ್ಳಿ.
  4. ಈಗ ಬರುವ 'Settings' ಪುಟದಲ್ಲಿ 'From URL' ಬಾಕ್ಸ್ ನಲ್ಲಿ ಮೇಲೆ ನೀಡಿರುವ 'ವಿಶೇಷ ದಿನಗಳು' ಅಥವಾ 'ರಜಾ ದಿನಗಳು' ಲಿಂಕ್ ನ್ನು ಪೇಸ್ಟ್ ಮಾಡಿ.
  5. ನಂತರ 'Add Calendar' ಗುಂಡಿಯನ್ನು ಒತ್ತಿ.

ಕನ್ನಡ ಕ್ಯಾಲೆಂಡರ್ ಗೆ ಸಂಬಂಧಿಸಿದ ನಿಮ್ಮ ಎಲ್ಲಾ ಸಲಹೆ ಮತ್ತು ಅಭಿಪ್ರಾಯಗಳನ್ನು ಕ್ಯಾಲೆಂಡರ್ ನ ಇ-ಮೇಲ್ ವಿಳಾಸಕ್ಕೆ ಕಳುಹಿಸಿ.


ತತ್ಸಮಾನ ಜ್ಞಾನ ಪುಟಗಳು

}