ಹಾಸನ ಜಿಲ್ಲೆ





ಹಾಸನ ಜಿಲ್ಲೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.


ವಿಸ್ತೀರ್ಣ ೬,೮೧೪ ಚ.ಕೀ.ಮೀ.
ಜನಸಂಖ್ಯೆ ೧೭,೨೧,೬೬೯
ತಾಲ್ಲೂಕುಗಳು ಹಾಸನ, ಚನ್ನರಾಯಪಟ್ಟಣ, ಅರಸೀಕೆರೆ, ಸಕಲೇಶಪುರ, ಹೊಳೆನರಸೀಪುರ, ಅರಕಲಗೂಡು, ಆಲೂರು, ಬೇಲೂರು
ಹೋಬಳಿಗಳು ೩೮
ಒಟ್ಟು ಹಳ್ಳಿಗಳು ೨,೫೬೯
ಗ್ರಾಮ ಪಂಚಾಯ್ತಿ ೨೫೮
ತಾಲೂಕು ಪಂಚಾಯ್ತಿ
ನಗರ ಪಟ್ಟಣಗಳು
ನೈಸರ್ಗಿಕ ಸಂಪತ್ತು ೫೮,೭೭೫ ಹೆ. ಅರಣ್ಯ
ಲಿಂಗಾನುಪಾತ ೧೦೦೫ ಹೆಣ್ಣು : ೧೦೦೦ ಗಂಡು
ನದಿಗಳು ಹೇಮಾವತಿ, ಕಾವೇರಿ, ಯುಗುಚಿ
ಮುಖ್ಯ ಬೆಳೆ ಭತ್ತ, ರಾಗಿ, ಜೋಳ, ಮುಸುಕಿನ ಜೋಳ, ನೆಲಗಡಲೆ, ತೊಗರಿ, ಕಬ್ಬು, ಹತ್ತಿ, ಆಲೂಗಡ್ಡೆ, ಕಾಫಿ, ಟೀ, ಅಡಿಕೆ, ತೆಂಗು, ಗೋಡಂಬಿ, ಮಾವು, ಸಪೋಟ, ಪರಂಗಿ, ಮುಂತಾದವುಗಳು.
ಉದ್ಯಮಗಳು ಕುಶಲ ಕೈಗಾರಿಕೆಗಳು, ಹಾರೆ, ಕೊಡಲಿ, ಬಾಚಿ, ಕಬ್ಬಿಣದ ನೇಗಿಲು, ಪಿಕಾಸಿ, ಗುದ್ದಲಿ, ಆರ್‍ಸಿಸಿ ಕಂಬಗಳು, ಕಲ್ನಾರು, ಹೊದಿಕೆಗಳು, ಕೊಳವೆ, ಹಂಚು, ಬೆಂಕಿ ಪೊಟ್ಟಣ, ಸಾಬೂನು, ಕೈಮಗ್ಗ, ಖಾದಿ ಗ್ರಾಮೋದ್ಯೋಗ, ಇವೆ ಮೊದಲಾದವು
ಜಿಲ್ಲೆಯ ಕವಿಗಳು ಒಂದನೇ ನಾಗವರ್ಮ, ಒಂದನೇ ಗುಣವರ್ಮ, ನಾಗಚಂದ್ರ, ಜನ್ನ, ನಯಸೇನ, ರುದ್ರಭಟ್ಟ, ಎರಡನೇ ನಾಗವರ್ಮ
ಎಸ್. ವಿ. ರಂಗಣ್ಣ, ಗೊರೂರು ರಾಮಸ್ವಾಮಿ, ಎಲ್. ಗುಂಡಪ್ಪ, ಕೃಷ್ಣಮೂರ್ತಿ, ಅ.ನ.ಕೃ., ಅ.ರಾ.ಮಿತ್ರ, ಎಸ್.ಎಲ್. ಭೈರಪ್ಪ
ಪ್ರವಾಸಿ ತಾಣಗಳು ಬೇಲೂರು ಚನ್ನಕೇಶ್ವರ ದೇವಾಲಯ, ಹಳೆಬೀಡು, ಶ್ರವಣ ಬೆಳಗೊಳದ ಗೊಮ್ಮಟೇಶ್ವರ,


ಪ್ರಸ್ತುತ ಜಿಲ್ಲಾ ವಿಧಾನಸಭಾ ಸದಸ್ಯರು

ಕ್ಷೇತ್ರ ವಿಧಾನಸಭಾ ಸದಸ್ಯರು ಪಕ್ಷ