ಕನ್ನಡ-ಇಂಗ್ಲೀಷ್‍ನಲ್ಲಿ ಆಹಾರ ಪದಾರ್ಥಗಳ ಹೆಸರು

ನಾವು ದಿನನಿತ್ಯ ಬಳಸುವ ಆಹಾರ ಪದಾರ್ಥಗಳ ಇಂಗ್ಲೀಷ್ ಹೆಸರುಗಳು ಮತ್ತು ಅವುಗಳ ಕನ್ನಡ ಹೆಸರುಗಳನ್ನು ಇಲ್ಲಿ ನೀಡಲಾಗಿದೆ. ಈ ಆಹಾರ ಪದಾರ್ಥಗಳನ್ನು ಹಣ್ಣುಗಳು, ದವಸ ಧಾನ್ಯಗಳು, ಮಸಾಲೆ ಪದಾರ್ಥಗಳು, ಒಣ ಆಹಾರ ಪದಾರ್ಥಗಳು, ತರಕಾರಿಗಳು, ಹಿಟ್ಟುಗಳು, ಸೊಪ್ಪುಗಳು ಎನ್ನುವ ವಿವಿಧ ಪಟ್ಟಿಗಳಾಗಿ ವಿಂಗಡಿಸಲಾಗಿದೆ.

ಹಣ್ಣುಗಳು

ಇಂಗ್ಲೀಷ್‍ನಲ್ಲಿ ಹೆಸರುಗಳು ಕನ್ನಡದಲ್ಲಿ ಹೆಸರುಗಳು
Apple (ಆಪಲ್) ಸೇಬು
Papaya (ಪಪಾಯ) ಪರಂಗೀ ಹಣ್ಣು
Chickoo (ಚಿಕ್ಕೂ) ಸಪೋಟ
Custurd Apple (ಕಸ್ಟರ್ಡ್ ಆಪಲ್) ಸೀತಾಫಲ
Dates (ಡೇಟ್ಸ್) ಖರ್ಜೂರ
Fig (ಫಿಗ್) ಅಂಜೂರ
Orange (ಆರೆಂಜ್) ಕಿತ್ತಳೆ ಹಣ್ಣು
Mango (ಮ್ಯಾಂಗೊ) ಮಾವಿನಹಣ್ಣು
Jack Fruit (ಜಾಕ್ ಫ್ರೂಟ್) ಹಲಸಿನ ಹಣ್ಣು
Sweet lime (ಸ್ವೀಟ್ ಲೈಮ್) ಮೂಸಂಬಿ
Black Plum (ಬ್ಲಾಕ್ ಪ್ಲಮ್) ನೇರಳೆ ಹಣ್ಣು
Lychee (ಲಿಚಿ) ಲಿಚಿ ಹಣ್ಣು
Cachewnut Fruit (ಕ್ಯಾಷೀವ್‍ನಟ್ ಫ್ರೂಟ್) ಗೇರು ಹಣ್ಣು / ಗೋಡಂಬಿ ಹಣ್ಣು
Sweet Potato (ಸ್ವೀಟ್ ಪೊಟ್ಯಾಟೊ) ಗೆಣಸು
Goose Berry (ಗೂಸ್ ಬೆರ್ರಿ) ನೆಲ್ಲಿಕಾಯಿ
Guava (ಗ್ವಾವ) ಪೇರಲೇ ಹಣ್ಣು
Water Melon (ವಾಟರ್ ಮೆಲನ್) ಕಲ್ಲಂಗಡಿ ಹಣ್ಣು
Musk Melon (ಮಸ್ಕ್ ಮೆಲನ್) ಖರ್ಬೂಜ
Grapes (ಗ್ರೇಪ್ಸ್) ದ್ರಾಕ್ಷಿ
Pomegranate (ಪೋಮೋಗ್ರನೇಟ್) ದಾಳಿಂಬೆ ಹಣ್ಣು

ದವಸ ಧಾನ್ಯಗಳು

ಇಂಗ್ಲೀಷ್‍ನಲ್ಲಿ ಹೆಸರುಗಳು ಕನ್ನಡದಲ್ಲಿ ಹೆಸರುಗಳು
Rice (ರೈಸ್) ಅಕ್ಕಿ
Sago (ಸಾಗೊ) ಸಾಬಕ್ಕಿ / ಸಬ್ಬಕ್ಕಿ
Millet (ಮಿಲ್ಲೆಟ್) ರಾಗಿ
Maize (ಮೇಜ್) ಮೆಕ್ಕೆ ಜೋಳ
Bengal Gram (ಬೆಂಗಾಲ್ ಗ್ರಾಮ್) ಕಡಲೇ ಬೇಳೆ
Black Gram (ಬ್ಲಾಕ್ ಗ್ರಾಮ್) / Urud Dhal (ಉರ್ದ್ ಧಾಲ್)/td> ಉದ್ದಿನ ಬೇಳೆ
Green Gram (ಗ್ರೀನ್ ಗ್ರಾಮ್) ಹೆಸರು ಕಾಳು
Red Gram (ರೆಡ್ ಗ್ರಾಮ್) ತೊಗರಿ ಬೇಳೆ
Ground Nut (ಗ್ರೌಂಡ್ ನಟ್) ಕಡಲೇಕಾಯಿ ಬೀಜ
Horse Gram (ಹಾರ್ಸ್ ಗ್ರಾಮ್) ಹುರುಳಿ ಕಾಳು
Fenugreek Seed (ಫೆನುಗ್ರೀಕ್ ಸೀಡ್) ಮೆಂತ್ಯೆ ಬೀಜ
Kidney Beans (ಕಿಡ್ನಿ ಬೀನ್ಸ್) ಚಪ್ಪರದವೆರೆ
Black Eyed Beans (ಬ್ಲಾಕ್ ಐಯಿಡ್ ಬೀನ್ಸ್) ಅಲಸಂಡೆ ಕಾಳು
Chia Seeds (ಚಿಯಾ ಸೀಡ್ಸ್) ಅಳವಿ

ಮಸಾಲೆ ಪದಾರ್ಥಗಳು

ಇಂಗ್ಲೀಷ್‍ನಲ್ಲಿ ಹೆಸರುಗಳು ಕನ್ನಡದಲ್ಲಿ ಹೆಸರುಗಳು
Mustard Seeds (ಮಸ್ಟರ್ಡ್ ಸೀಡ್) ಸಾಸಿವೆ
Poppy Seed(ಪೊಪ್ಪಿ ಸೀಡ್) ಗಸಗಸೆ
Coriander Seed (ಕೋರಿಯಾಂಡರ್ ಸೀಡ್) ಕೊತ್ತಂಬರಿ ಬೀಜ
Cumin Seed (ಕ್ಯೂಮಿನ್ ಸೀಡ್) ಜೀರಿಗೆ
Turmaric (ಟರ್ಮರಿಕ್) ಅರಿಶಿಣ
Ajowan (ಆಜೋವನ್) ಓಂ ಬೀಜ
Star Anise (ಸ್ಟಾರ್ ಅನಿಸೆ)) ಚಕ್ರ
Asafoetida (ಅಸಫೋಟಿಡ) ಇಂಗು
Bay Leaf (ಬೇ ಲೀಫ್) ಪಲಾವ್ ಎಲೆ
Black Pepper (ಬ್ಲಾಕ್ ಪೆಪ್ಪೆರ್) ಕರಿಮೆಣಸು
Cardamom (ಕಾರ್ಡಮಾಮ್) ಏಲಕ್ಕಿ
Cinnamon (ಸಿನಮನ್) ದಾಲ್ಚಿನ್ನಿ
Cloves (ಕ್ಲೋವ್) ಲವಂಗ
Saffron (ಸ್ಯಾಫ್ರಾನ್) ಕೇಸರಿ
Fennel (ಫೆನೆಲ್) ಸೊಂಪು
Ginger (ಜಿಂಜರ್) ಶುಂಠಿ
Tamarind (ಟ್ಯಾಮರಿಂಡ್) ಹುಣಸೇಹಣ್ಣು

ಒಣ ಆಹಾರ ಪದಾರ್ಥಗಳು

ಇಂಗ್ಲೀಷ್‍ನಲ್ಲಿ ಹೆಸರುಗಳು ಕನ್ನಡದಲ್ಲಿ ಹೆಸರುಗಳು
Cashewnuts (ಕ್ಯಾಷೀವ್ ನಟ್ಸ್) ಗೋಡಂಬಿ
Raisins (ರೈಸಿನ್ಸ್) ಒಣದ್ರಾಕ್ಷಿ
Almond (ಆಲ್ಮಂಡ್) ಬಾದಾಮಿ
Apricot (ಏಪ್ರಿಕಾಟ್)
Beetal Nut (ಬೀಟಲ್ ನಟ್)/Arecanut (ಅರೆಕಾ ನಟ್) ಅಡಿಕೆ
Dry Coconut (ಡ್ರೈ ಕೋಕೊನಟ್) ಕೊಬ್ಬರಿ
Dried Dates (ಡ್ರೈ ಡೇಟ್ಸ್) ಉತ್ತುತ್ತೆ
Walnut (ವಾಲ್ನಟ್) ಅಕ್ರೂಟ್
Pistachio (ಪಿಸ್ತಾಷಿಯೋ) ಪಿಸ್ತಾ
Peanut (ಪೀನಟ್) ಕಡಲೆಕಾಯಿ
Dried fig (ಡ್ರೈ ಫಿಗ್) ಒಣ ಅಂಜೂರ
Flax seeds (ಫ್ಲಾಕ್ಸ್ ಸೀಡ್ಸ್) ಅಗಸೆ ಬೀಜಗಳು
Sesame (ಸಿಸಾಮೆ) ಎಳ್ಳು

ತರಕಾರಿಗಳು

ಇಂಗ್ಲೀಷ್‍ನಲ್ಲಿ ಹೆಸರುಗಳು ಕನ್ನಡದಲ್ಲಿ ಹೆಸರುಗಳು
Brinjal (ಬ್ರಿಂಜಾಲ್) ಬದನೆಕಾಯಿ
Ridge Gourd (ರಿಡ್ಜ್ ಗಾರ್ಡ್) ಹೀರೆಕಾಯಿ
Snake Gourd (ಸ್ನೇಕ್ ಗಾರ್ಡ್) ಪಡವಲಕಾಯಿ
Capsicum (ಕ್ಯಾಪ್ಸಿಕಮ್) ದೊಡ್ಡ ಮೆಣಸಿನಕಾಯಿ / ಡೊಳ್ಳು ಮೆಣಸಿನಕಾಯಿ
Cabbage (ಕ್ಯಾಬೇಜ್) ಎಲೆ ಕೋಸು
Cauliflower (ಕಾಲೀ ಫ್ಲವರ್) ಹೂಕೋಸು
Carrot (ಕ್ಯಾರೆಟ್) ಗಜರಿ
Green Peas (ಗ್ರೀನ್ ಪೀಸ್)) ಬಟಾಣಿ
Lemon (ಲೆಮನ್) ನಿಂಬೆ ಹಣ್ಣು
Onion (ಆನಿಯನ್) ಈರುಳ್ಳಿ
Garlic (ಗಾರ್ಲಿಕ್) ಬೆಳ್ಳುಳ್ಳಿ
Potato (ಪೊಟ್ಯಾಟೊ) ಆಲೂಗಡ್ಡೆ
Tomato (ಟೊಮ್ಯಾಟೊ) ಟೊಮ್ಯಾಟೊ
Cucumber (ಕುಕುಂಬರ್) ಸೌತೇಕಾಯಿ
Drumstrick (ಡ್ರಮ್ ಸ್ಟ್ರಿಕ್) ನುಗ್ಗೇಕಾಯಿ
Ladies Finger (ಲೇಡಿಸ್ ಫಿಂಗರ್) ಬೆಂಡೇಕಾಯಿ
Radish (ರಾಡಿಷ್) ಮೂಲಂಗಿ
Green Chillis (ಗ್ರೀನ್ ಚಿಲ್ಲೀಸ್) ಹಸಿ ಮೆಣಸಿಕಾಯಿ
Bitter Gourd (ಬಿಟ್ಟರ್ ಗಾರ್ಡ್) ಹಾಗಲಕಾಯಿ
Ash Gourd (ಆಷ್ ಗಾರ್ಡ್) ಬೂಧಗುಂಬಳಕಾಯಿ
Bottle Gourd (ಬಾಟೆಲ್ ಗಾರ್ಡ್) ಸೋರೆಕಾಯಿ
Pumbkin (ಪಂಪ್‍ಕಿನ್) ಕುಂಬಳಕಾಯಿ
Field Beans (ಫೀಲ್ಡ್ ಬಿನ್ಸ್) ಅವರೆಕಾಯಿ
Beetroot (ಬೀಟ್‍ರೂಟ್)
Sweet Potato (ಸ್ವೀಟ್ ಪೊಟ್ಯಾಟೊ) ಸಿಹಿ ಗೆಣಸು
Bread Fruit (ಬ್ರೆಡ್ ಫ್ರೂಟ್) ದಿವ್ ಹಲಸು
Tindoora (ಟಿಂಡೂರ) ತೊಂಡೆಕಾಯಿ

ಸೊಪ್ಪುಗಳು

ಇಂಗ್ಲೀಷ್‍ನಲ್ಲಿ ಹೆಸರುಗಳು ಕನ್ನಡದಲ್ಲಿ ಹೆಸರುಗಳು
Fenugreek leaves (ಫೆನುಗ್ರೀಕ್ ಲೀವ್ಸ್) ಮೆಂತ್ಯೆ ಸೊಪ್ಪು
Curry leaves (ಕರ್ರಿ ಲೀವ್ಸ್) ಕರಿಬೇವು
Coriander (ಕೋರಿಯಾಂಡರ್) ಕೊತ್ತಂಬರಿ ಸೊಪ್ಪು
Spinach (ಸ್ಪಿನಾಚ್) ಪಾಲಕ ಸೊಪ್ಪು
Mint leaves (ಮಿಂಟ್ ಲೀವ್ಸ್) ಪುದಿನಾ ಸೊಪ್ಪು

ಹಿಟ್ಟುಗಳು

ಇಂಗ್ಲೀಷ್‍ನಲ್ಲಿ ಹೆಸರುಗಳು ಕನ್ನಡದಲ್ಲಿ ಹೆಸರುಗಳು
Gram Flour (ಗ್ರಾಮ್ ಫ್ಲೋರ್) ಕಡಲೆ ಹಿಟ್ಟು
Wheat Flour (ವ್ಹೀಟ್ ಫ್ಲೋರ್) ಗೋಧಿ ಹಿಟ್ಟು
Rice Flour (ರೈಸ್ ಫ್ಲೋರ್) ಅಕ್ಕಿ ಹಿಟ್ಟು
Finger Millet flour (ಫಿಂಗರ್ ಮಿಲ್ಲೆಟ್ ಫ್ಲೋರ್) ರಾಗಿ ಹಿಟ್ಟು
Jowar Flour (ಜೋವರ್ ಫ್ಲೋರ್) ಜೋಳದ ಹಿಟ್ಟು
Coconut Flour (ಕೊಕೊನಟ್ ಫ್ಲೋರ್) ತೆಂಗಿನಕಾಯಿ
Moong Flour (ಮೂಂಗ್ ಫ್ಲೋರ್) ಹೆಸರು ಹಿಟ್ಟು

ಮಾಂಸಾಹಾರ ಪದಾರ್ಥಗಳು

ಇಂಗ್ಲೀಷ್‍ನಲ್ಲಿ ಹೆಸರುಗಳು ಕನ್ನಡದಲ್ಲಿ ಹೆಸರುಗಳು
Egg (ಎಗ್) ಮೊಟ್ಟೆ
Chicken Meat (ಚಿಕನ್ ಮೀಟ್) ಕೋಳಿ ಮಾಂಸ
Mutton (ಮಟನ್) ಕುರಿ/ಮೇಕೆ ಮಾಂಸ
Fish ಂಎಅತ್(ಫಿಷ್) ಮೀನಿನ ಮಾಂಸ
Prawn (ಪ್ರಾನ್) ಸೀಗಡಿ
Pork (ಪೋರ್ಕ್) ಹಂದಿ ಮಾಂಸ
Beef (ಬೀಫ್) ಗೋಮಾಂಸ

ಇತರೆ ಆಹಾರ ಪದಾರ್ಥಗಳು

ಇಂಗ್ಲೀಷ್‍ನಲ್ಲಿ ಹೆಸರುಗಳು ಕನ್ನಡದಲ್ಲಿ ಹೆಸರುಗಳು
Flattened Rice (ಫ್ಲಾಟೆನಡ್ ರೈಸ್) / Rice Flakes (ರೈಸ್ ಫ್ಲೇಕ್) ಅವಲಕ್ಕಿ
Salt (ಸಾಲ್ಟ್) ಉಪ್ಪು
Semolina (ಸಿಮೊಲಿನ) ರವೆ
Vermicelli (ವರ್ಮಿಸೆಲ್ಲಿ) ಶಾವಿಗೆ
Jaggery (ಜಾಗರಿ) ಬೆಲ್ಲ
Honey (ಹನಿ) ಜೇನು
Milk (ಮಿಲ್ಕ್) ಹಾಲು
Yogurt (ಯೋಗರ್ಟ್) ಮೊಸರು
Buttermilk (ಬಟರ್ ಮಿಲ್ಕ್) ಮಜ್ಜಿಗೆ
Ghee (ಘೀ) ತುಪ್ಪ